02-10-2023

ಕೇವಲ 39,999 ರೂ. ಕೊಟ್ಟು ಐಫೋನ್ 13 ಖರೀದಿಸಿ

ಅಮೆಜಾನ್ ಸೇಲ್

ಇ ಕಾಮರ್ಸ್ ತಾಣವಾದ ಅಮೆಜಾನ್'ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ಅಕ್ಟೋಬರ್ 8 ರಿಂದ ಪ್ರಾರಂಭವಾಗಲಿದೆ.

ಐಫೋನ್ 13 ಆಫರ್

ಸೇಲ್ ಆರಂಭಕ್ಕೂ ಮುಂಚಿತವಾಗಿ, ಅಮೆಜಾನ್ ಗ್ರಾಹಕರಿಗೆ ಐಫೋನ್ 13 ಕೊಡುಗೆಯ ಬಗ್ಗೆ ಸುಳಿವು ನೀಡಿದೆ. ಅತಿ ಕಡಿಮೆ ಬೆಲೆಗೆ ಈ ಫೋನನ್ನು ಖರೀದಿಸಬಹುದು.

39,999 ರೂ.

ಐಫೋನ್ 13 ಮೂಲಬೆಲೆ 59,900 ರೂ. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ ಬ್ಯಾಂಕ್ ಆಫರ್, ಎಕ್ಸ್​ಚೇಂಜ್ ಆಫರ್ ಮೂಲಕ 39,999 ರೂ. ಗೆ ಖರೀದಿಸಬಹುದು.

ಬ್ಯಾಂಕ್ ಆಫರ್

ಸೇಲ್ ಸಮಯದಲ್ಲಿ, ಎಸ್‌ಬಿಐ ಬ್ಯಾಂಕ್ ಗ್ರಾಹಕರು ಮೊಬೈಲ್‌ಗಳ ಖರೀದಿ ಮೇಲೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಇತರೆ ಐಫೋನ್

ಅಮೆಜಾನ್ ಇತರ ಐಫೋನ್ ಮಾದರಿಗಳಾದ ಐಫೋನ್ 14, ಐಫೋನ್ 14 ಪ್ಲಸ್ ಮತ್ತು 14 ಪ್ರೊ ಮೇಲೆ ಕೂಡ ಡಿಸ್ಕೌಂಟ್ ನೀಡುತ್ತದೆ ಎಂದು ಹೇಳಲಾಗಿದೆ.

ಫ್ಲಿಪ್​ಕಾರ್ಟ್

ಫ್ಲಿಪ್​ಕಾರ್ಟ್ ಕೂಡ ಹೊಸ ಮೇಳವನ್ನು ಹಮ್ಮಿಕೊಂಡಿದ್ದು, ಬಿಗ್ ಬಿಲಿಯನ್ ಡೇಸ್ ಸೇಲ್ ಅ. 8 ರಿಂದ ಆರಂಭವಾಗಲಿದೆ.

ಫ್ಲಿಪ್​ಕಾರ್ಟ್ ಆಫರ್

ಫ್ಲಿಪ್​ಕಾರ್ಟ್ ಕೂಡ ಐಫೋನ್‌ 13 ಮೇಲೆ ಭಾರಿ ಬೆಲೆ ಕಡಿತ ಮಾಡಿ ಮಾರಾಟ ಮಾಡಲಿದೆ. ನೀವು ಇದನ್ನು 40,000 ರೂ. ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಅ. 4ರಂದು ಒಂದೇ ದಿನ 5 ಫೋನ್ ರಿಲೀಸ್ ಆಗಲಿದೆ