iPhone 15 (3)

ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!

13 Sep 2024

Pic credit - Instagram

Kiran IG

TV9 Kannada Logo For Webstory First Slide
ಆ್ಯಪಲ್ ಐಫೋನ್ 15 ಖರೀದಿಸುವವರಿಗೆ ಕಂಪನಿ ಕಡೆಯಿಂದ ಭರ್ಜರಿ ಡಿಸ್ಕೌಂಟ್ ಆಫರ್

ಆ್ಯಪಲ್ ಐಫೋನ್ 15 ಖರೀದಿಸುವವರಿಗೆ ಕಂಪನಿ ಕಡೆಯಿಂದ ಭರ್ಜರಿ ಡಿಸ್ಕೌಂಟ್ ಆಫರ್

ಐಫೋನ್ 15 ಆರಂಭಿಕ ಆವೃತ್ತಿ ದರ ₹79,900 ಬದಲಾಗಿ ಈಗ ₹69,900ಕ್ಕೆ ಲಭ್ಯ

ಐಫೋನ್ 15 ಆರಂಭಿಕ ಆವೃತ್ತಿ ದರ ₹79,900 ಬದಲಾಗಿ ಈಗ ₹69,900ಕ್ಕೆ ಲಭ್ಯ

ಐಫೋನ್ 15 Plus ಆರಂಭಿಕ ಆವೃತ್ತಿ ದರ ₹89,900 ಬದಲಾಗಿ ಈಗ ₹79,900ಕ್ಕೆ ಲಭ್ಯ

ಐಫೋನ್ 15 Plus ಆರಂಭಿಕ ಆವೃತ್ತಿ ದರ ₹89,900 ಬದಲಾಗಿ ಈಗ ₹79,900ಕ್ಕೆ ಲಭ್ಯ

ಐಫೋನ್ 14 128GB ಬೆಲೆಯಲ್ಲೂ ₹10,000 ಇಳಿಕೆ ಮಾಡಿರುವ ಆ್ಯಪಲ್

iPhone 15 (3)

ಈಗಾಗಲೇ ಮಾರುಕಟ್ಟೆಯಲ್ಲಿರುವ ಐಫೋನ್ 15 ಸರಣಿ ಮೇಲೆ ಆ್ಯಪಲ್ ಹೆಚ್ಚಿನ ಡಿಸ್ಕೌಂಟ್

ಹೊಸ ಫೋನ್ ಖರೀದಿಸುವವರಿಗೆ ಆ್ಯಪಲ್ ಆಫರ್ ಪ್ರಯೋಜನ ಲಭ್ಯ