ಹಬ್ಬದ ಡಿಸ್ಕೌಂಟ್: ಈ ಫೋನ್ ಬೆಲೆ ಕೇವಲ 5,999 ರೂ.

09 October, 2023

Pic credit - Google

ಕಳೆದ ಏಪ್ರಿಲ್'ನಲ್ಲಿ ಬಿಡುಗಡೆ ಆಗಿದ್ದ ಪೋಕೋ C51 ಸ್ಮಾರ್ಟ್'ಫೋನ್ ಈಗ ಫ್ಲಿಪ್'ಕಾರ್ಟ್'ನಲ್ಲಿ ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ.

ಪೋಕೋ C51

ಈ ಫೋನಿನ4GB RAM + 64GB ಸ್ಟೋರೇಜ್ ಸಾಮರ್ಥ್ಯದ ಮೂಲಬೆಲೆ 9,999 ರೂ. ಆದರೀಗ ಇದು ಕೇವಲ 5,999 ರೂ. ಗೆ ಖರೀದಿಗೆ ಸಿಗುತ್ತಿದೆ.

5,999 ರೂ.

ಅತ್ಯಂತ ಕಡಿಮೆ ಬೆಲೆಯ ಈ 4ಜಿ ಫೋನ್ ಮೇಲೆ ಶೇ. 40 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. ಇದರ ಎಕ್ಸ್​ಚೇಂಜ್, ಬ್ಯಾಂಕ್ ಆಫರ್ ಕೂಡ ಇದೆ.

ಶೇ. 40 ಡಿಸ್ಕೌಂಟ್

ಈ ಫೋನ್ 6.52-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಇದು 7GB ಟರ್ಬೊ RAM ಮತ್ತು 64 GB ಆಂತರಿಕ ಸಂಗ್ರಹಣೆಯ ಶೇಖರಣಾ ಸಾಮರ್ಥ್ಯದೊಂದಿಗೆ ಬರುತ್ತದೆ.

ಡಿಸ್​ಪ್ಲೇ

ಮೀಡಿಯಾಟೆಕ್ ಹೀಲಿಯೊ G36 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಪ್ರೊಸೆಸರ್

ಪೋಕೋ C51 ಸ್ಮಾರ್ಟ್'ಫೋನ್ 8 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾ ಪಿಕ್ಸೆಲ್ ಮುಂಭಾಗ ಸೆಲ್ಫೀ ಕ್ಯಾಮೆರಾವನ್ನು ಒಳಗೊಂಡಿದೆ.

ಕ್ಯಾಮೆರಾ

ಬಜೆಟ್ ಬೆಲೆಗೆ ನೀವು ಒಂದೊಳ್ಳೆ 4ಜಿ ಸ್ಮಾರ್ಟ್'ಫೋನ್ ಹುಡುಕುತ್ತಿದ್ದರೆ ಪೋಕೋ C51 ಅತ್ಯುತ್ತಮ ಆಯ್ಕೆ ಆಗಿದೆ. ಈ ಫೋನಿಗೆ ಭರ್ಜರಿ ಡಿಮ್ಯಾಂಡ್ ಕೂಡ ಇದೆ.

ಬಜೆಟ್ ಫೋನ್

ಬಂಪರ್ ಆಫರ್: ಗ್ಯಾಲಕ್ಸಿ A34 ಫೋನ್ ಮೇಲೆ ದಾಖಲೆಯ ರಿಯಾಯಿತಿ