101 ರೂ. ಗೆ 100GB ಡೇಟಾ: ಜಿಯೋದಿಂದ ಧಮಾಕ ಪ್ಲಾನ್

02-February-2024

Author: Vinay Bhat

ಪ್ರಸಿದ್ಧ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಜಿಯೋ ಏರ್‌ಫೈಬರ್ ಬಳಕೆದಾರರಿಗೆ ಎರಡು ಹೊಸ ಬೂಸ್ಟರ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ.

ಬೂಸ್ಟರ್ ಪ್ಲಾನ್

ಹೊಸ ಬೂಸ್ಟರ್ ಪ್ಲಾನ್‌ಗಳು ಏರ್‌ಫೈಬರ್ ಮತ್ತು ಏರ್‌ಫೈಬರ್ ಮ್ಯಾಕ್ಸ್ ಎರಡರಲ್ಲೂ ಕಾರ್ಯನಿರ್ವಹಿಸುತ್ತವೆ. ಈ ಪ್ಲಾನ್‌ಗಳ ಬೆಲೆ ರೂ. 101 ಮತ್ತು ರೂ. 251.

ಯೋಜನೆಗಳ ಬೆಲೆ

ಜಿಯೋ ಏರ್‌ಫೈಬರ್ ಬೂಸ್ಟರ್ ಪ್ಲಾನ್‌ಗಳ ವ್ಯಾಲಿಡಿಟಿ ಮೊಬೈಲ್ ಡೇಟಾ ಮಾದರಿಯಂತೆ ನಿಮ್ಮ ಮೂಲ ಯೋಜನೆಯ ಮಾನ್ಯತೆಯವರೆಗೆ ಇರುತ್ತದೆ.

ವ್ಯಾಲಿಡಿಟಿ

ಜಿಯೋ 101 ಪ್ಲಾನ್ ಮತ್ತು ಜಿಯೋ 251 ಪ್ಲಾನ್ ಮೂಲ ಯೋಜನೆಯಂತೆಯೇ ವೇಗವನ್ನು ನೀಡುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.

ಸ್ಪೀಡ್

ರೂ. 101 ಯೋಜನೆಯು 100 GB ಹೈಸ್ಪೀಡ್ ಡೇಟಾದ ಪ್ರಯೋಜನವನ್ನು ಹೊಂದಿದೆ. ಆದರೆ ಧ್ವನಿ ಕರೆ ಮಾಡುವ ಪ್ರಯೋಜನವು ಲಭ್ಯವಿರುವುದಿಲ್ಲ.

101 ರೂ. ಪ್ಲಾನ್

ಏರ್‌ಫೈಬರ್ ಬಳಕೆದಾರರಿಗೆ ರೂ. 251 ಯೋಜನೆಯಲ್ಲಿ 500 GB ಹೈ-ಸ್ಪೀಡ್ ಡೇಟಾವನ್ನು ನೀಡಲಾಗುತ್ತದೆ. ಇದರಲ್ಲಿ ಕೂಡ ಧ್ವನಿ ಕರೆ ಪ್ರಯೋಜನ ಇಲ್ಲ.

251 ರೂ. ಪ್ಲಾನ್

ಪ್ರಸಿದ್ಧ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಜಿಯೋ ಏರ್‌ಫೈಬರ್ ಬಳಕೆದಾರರಿಗೆ ಎರಡು ಹೊಸ ಬೂಸ್ಟರ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ.

ಬೂಸ್ಟರ್ ಪ್ಲಾನ್