ಈ ರೋಬೋಟ್ ನಿಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತದೆ

ಈ ರೋಬೋಟ್ ನಿಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತದೆ

02 February 2024

Author: Vinay Bhat

TV9 Kannada Logo For Webstory First Slide
ಬಿಡುವಿಲ್ಲದ ಜೀವನ ಮತ್ತು ಅನೇಕ ಕೆಸದಿಂದಾಗಿ ಮನೆಯ ದೈನಂದಿನ ಶುಚಿಗೊಳಿಸುವಿಕೆಯು ಒಂದು ದೊಡ್ಡ ತೊಂದರೆಯಾಗಿದೆ. ಅನೇಕರು ಈ ಸಮಸ್ಯೆ ಎದುರಿಸುತ್ತಾರೆ.

ಬಿಡುವಿಲ್ಲದ ಜೀವನ ಮತ್ತು ಅನೇಕ ಕೆಸದಿಂದಾಗಿ ಮನೆಯ ದೈನಂದಿನ ಶುಚಿಗೊಳಿಸುವಿಕೆಯು ಒಂದು ದೊಡ್ಡ ತೊಂದರೆಯಾಗಿದೆ. ಅನೇಕರು ಈ ಸಮಸ್ಯೆ ಎದುರಿಸುತ್ತಾರೆ.

ಮನೆ ಕೆಲಸ

ನಿಮ್ಮ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಒಂದು ರೋಬೋಟ್ ಇದೆ. ಇದು ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಆಗಿದೆ.

ನಿಮ್ಮ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಒಂದು ರೋಬೋಟ್ ಇದೆ. ಇದು ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಆಗಿದೆ.

ರೋಬೋಟ್ ಕ್ಲೀನರ್

ಅಷ್ಟೇ ಅಲ್ಲ, ನಿಮ್ಮ ಫೋನ್‌ನಿಂದ ನೀವು ಇದನ್ನು ನಿಯಂತ್ರಿಸಬಹುದು ಮತ್ತು ಮ್ಯಾಪ್ ಮೂಲಕ ನಿರ್ದೇಶನಗಳನ್ನು ಸಹ ಮಾಡಬಹುದು.

ಅಷ್ಟೇ ಅಲ್ಲ, ನಿಮ್ಮ ಫೋನ್‌ನಿಂದ ನೀವು ಇದನ್ನು ನಿಯಂತ್ರಿಸಬಹುದು ಮತ್ತು ಮ್ಯಾಪ್ ಮೂಲಕ ನಿರ್ದೇಶನಗಳನ್ನು ಸಹ ಮಾಡಬಹುದು.

ಫೋನಿನಿಂದ ನಿಯಂತ್ರಣ

ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್, ಫ್ಲಿಪ್'ಕಾರ್ಟ್ ನಲ್ಲಿ ರಿಯಾಯಿತಿಯೊಂದಿಗೆ ಲಭ್ಯವಿದೆ.

ಇ-ಕಾಮರ್ಸ್ ತಾಣ

ಎಂಐ ಶವೋಮಿ ರೋಬೋಟ್ ವ್ಯಾಕ್ಯೂಮ್ ಕ್ಲೀನರ್- ಇದರ ಮೂಲ ಬೆಲೆ 39,999 ರೂ ಆಗಿದ್ದರೂ, ನೀವು ಇದನ್ನು ಅಮೆಜಾನ್‌ನಿಂದ 27,999 ರೂ. ಗಳಿಗೆ ಖರೀದಿಸಬಹುದು.

ಎಂಐ ಶವೋಮಿ

ಇದರ ಮೂಲ ಬೆಲೆ ರೂ. 39,900. ಆದರೆ ನೀವು ಇದನ್ನು ಅಮೆಜಾನ್‌ನಿಂದ 63 ಶೇಕಡಾ ರಿಯಾಯಿತಿಯೊಂದಿಗೆ ಕೇವಲ 14,900 ರೂ. ಗಳಲ್ಲಿ ಖರೀದಿಸಬಹುದು.

ECOVACS DEEBOT U2 ಪ್ರೊ

ಇದರ ಮೂಲ ಬೆಲೆ ರೂ 1,19,900. ನೀವು ಇದನ್ನು ಅಮೆಜಾನ್‌ನಿಂದ 71 ಶೇಕಡಾ ರಿಯಾಯಿತಿಯೊಂದಿಗೆ ಕೇವಲ 34,900 ರೂಗಳಲ್ಲಿ ಖರೀದಿಸಬಹುದು.

ECOVACS ಡೀಬೋಟ್ N10 2-ಇನ್-1