ಜಿಯೋಗೆ ಶಾಕ್ ಕೊಟ್ಟ Vi ಯ ಹೊಸ ಪ್ರಿಪೇಯ್ಡ್ ಪ್ಲಾನ್
23 December 2023
Author: Vinay Bhat
ವೊಡಾಫೋನ್ ಐಡಿಯಾ (ವಿ) ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ದೀರ್ಘ ವ್ಯಾಲಿಡಿಟಿ ಹೊಂದಿರುವ ನೂತನ ಯೋಜನೆಯನ್ನು ಪ್ರಾರಂಭಿಸಿದೆ.
ವೊಡಾಫೋನ್ ಐಡಿಯಾ
ವೊಡಾಫೋನ್ ಐಡಿಯಾದ ಹೊಸ ಪ್ರಿಪೇಯ್ಡ್ ಪ್ಲಾನ್‌ನ ಬೆಲೆ 3199 ರೂ. ಆಗಿದ್ದು, ಈ ಯೋಜನೆಯೊಂದಿಗೆ ಲಭ್ಯವಿರುವ ಪ್ರಯೋಜನ ನೋಡೋಣ.
ಯೋಜನೆ ಬೆಲೆ
3199 ರೂ. ಗಳ ಈ ಯೋಜನೆಯಲ್ಲಿ ದಿನಕ್ಕೆ 2GB ಡೇಟಾ, ಅನಿಯಮಿತ ಉಚಿತ ಕರೆ ಮತ್ತು ಪ್ರತಿದಿನ 100 SMS ನೀಡಲಾಗುವುದು.
3199 ಯೋಜನೆ ವಿವರ
ವೊಡಾಫೋನ್ ಐಡಿಯಾದ 3199 ರೂ. ಗಳ ಈ ಯೋಜನೆಯೊಂದಿಗೆ ನೀವು 365 ದಿನಗಳ ಮಾನ್ಯತೆಯನ್ನು ಪಡೆಯುತ್ತೀರಿ.
ವ್ಯಾಲಿಡಿಟಿ
ವೊಡಾಫೋನ್ ಐಡಿಯಾದ 3199 ರೂ. ಗಳ ಪ್ಲಾನ್'ನಲ್ಲಿ ನೀವು Amazon Prime ವಿಡಿಯೋದ ಮೊಬೈಲ್ ಆವೃತ್ತಿಯನ್ನು ಪಡೆಯುತ್ತೀರಿ.
OTT ಪ್ರಯೋಜನ
ಈ ಪ್ರಿಪೇಯ್ಡ್ ಪ್ಲಾನ್‌ನ ದೊಡ್ಡ ಪ್ರಯೋಜನವೆಂದರೆ, ಯಾವುದೇ ಡೇಟಾ ಮಿತಿಯನ್ನು ಬಳಸದೆ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಡೇಟಾ ಉಪಯೋಗಿಸಬಹುದು.
ಇತರ ಪ್ರಯೋಜನ
ಜಿಯೋ 365 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆ ಹೊಂದಿದೆ. ಇದರಲ್ಲಿ Amazon Prime ಪ್ರಯೋಜನವನ್ನು ಪಡೆಯುತ್ತೀರಿ. ಆದರೆ ಈ ಯೋಜನೆ ಬೆಲೆ 3227 ರೂ.
ಜಿಯೋ ಪ್ಲಾನ್ ಬೆಲೆ
ಒಂದಲ್ಲ, ಎರಡಲ್ಲ ವಿವೋದ ಈ 5 ಫೋನ್ಗಳ ಬೆಲೆಯಲ್ಲಿ ಇಳಿಕೆ