ಕಪ್ಪುಡುಗೆಯಲ್ಲಿ ಗಮನ ಸೆಳೆದ ನಟಿ ತೇಜಸ್ವಿ ಪ್ರಕಾಶ್

27 Sep 2023

Pic credit - instagram

ಕಿರುತೆರೆಯ ಫೇಮಸ್ ನಟಿ ತೇಜಸ್ವಿ ಪ್ರಕಾಶ್ ಅವರು ಹೊಸ ಫೋಟೋ ಮೂಲಕ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.

ತೇಜಸ್ವಿ ಪ್ರಕಾಶ್

ತೇಜಸ್ವಿ ಹಂಚಿಕೊಳ್ಳುವ ಫೋಟೋಗಳು ಸಾಕಷ್ಟು ವೈರಲ್ ಆಗುತ್ತವೆ. ಅಭಿಮಾನಿಗಳ ವಲಯದಲ್ಲಿ ಫೋಟೋಗೆ ಭರ್ಜರಿ ಲೈಕ್ಸ್ ಸಿಗುತ್ತದೆ.

ವೈರಲ್ ಫೋಟೋ

‘ಹಿಂದಿ ಬಿಗ್ ಬಾಸ್ ಸೀಸನ್ 15’ರ ವಿನ್ನರ್ ಆಗಿ ಹೊರ ಹೊಮ್ಮಿದ್ದ ನಟಿ ತೇಜಸ್ವಿ ಪ್ರಕಾಶ್.

ಬಿಗ್ ಬಾಸ್

‘ನಾಗಿನ್ 6’ ಧಾರಾವಾಹಿಯಲ್ಲಿ ತೇಜಸ್ವಿ ಪ್ರಕಾಶ್ ನಟಿಸಿದ್ದರು. ಈ ಧಾರಾವಾಹಿ 146 ಎಪಿಸೋಡ್ ಪ್ರಸಾರ ಕಂಡಿದೆ.

‘ನಾಗಿನ್ 6’

ಚಿತ್ರರಂಗದಲ್ಲಿ ತೇಜಸ್ವಿ ಪ್ರಕಾಶ್ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ.

ಸಿನಿಮಾದಲ್ಲಿ ನಟನೆ

ತೇಜಸ್ವಿ ಪ್ರಕಾಶ್ ಇನ್​ಸ್ಟಾಗ್ರಾಮ್​ನಲ್ಲಿ ಭರ್ಜರಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಬೋಲ್ಡ್ ಫೋಟೋ

ಸೋನಲ್ ಮೊಂತೇರೊ ಅವರು ಕನ್ನಡದ ನಟಿ. ಇವರು ಹುಟ್ಟಿದ್ದು ಮಂಗಳೂರಿನಲ್ಲಿ. ಇವರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕರಣ್ ಕುಂದ್ರಾ

ಈ ಗ್ಲಾಮರ್ ಗೊಂಬೆಯ ವಯಸ್ಸೆಷ್ಟು ಊಹಿಸುವಿರಾ?