ಬೇಬಿ ಬಂಪ್ ಫೋಟೋಶೂಟ್ ನಲ್ಲಿ 'ನನ್ನರಸಿ ರಾಧೆ' ನಟಿ ತೇಜಸ್ವಿನಿ ಪ್ರಕಾಶ್

28 Sep 2023

PC-Instagram/Tejaswini Prakash

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್​​ಗಳಲ್ಲಿ ನಟಿಸಿ ಮನೆ ಮಾತಾಗಿರುವ ನಟಿ ತೇಜಸ್ವಿನಿ

ತೇಜಸ್ವಿನಿ ಪ್ರಕಾಶ್

PC-Instagram/Tejaswini Prakash

ನಟಿ ತೇಜಸ್ವಿನಿ ಸೋಶಿಯಲ್​ ಮೀಡಿಯಾಗಳಲ್ಲಿ ಬೇಬಿ ಬಂಪ್​​​​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬೇಬಿ ಬಂಪ್

PC-Instagram/Tejaswini Prakash

ಕಳೆದ ವರ್ಷ ಮಾರ್ಚ್ನಲ್ಲಿ ಬಾಲ್ಯದ ಗೆಳೆಯ ಪನಿ ವರ್ಮಾ ಜೊತೆ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ.

ದಾಂಪತ್ಯ ಜೀವನ

PC-Instagram/Tejaswini Prakash

ಇದೀಗಾ ಬೇಬಿ ಬಂಪ್​ ಫೋಟೋದ ಜೊತೆಗೆ ಗಂಡನ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.

ಹುಟ್ಟು ಹಬ್ಬ

PC-Instagram/Tejaswini Prakash

ಕನ್ನಡದ ಕಿರುತೆರೆಯ ಬಿಗ್​​ ಬಾಸ್​​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಸೈ ಎಸಿಕೊಂಡಿದ್ದ ತೇಜಸ್ವಿನಿ

ಬಿಗ್​​ ಬಾಸ್

PC-Instagram/Tejaswini Prakash

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ತೇಜಸ್ವಿನಿ-ಪನಿ ವರ್ಮಾ ದಂಪತಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಅಭಿಮಾನಿಗಳು

PC-Instagram/Tejaswini Prakash

ತೇಜಸ್ವಿನಿ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಬೇಬಿ ಬಂಪ್​​​​ ಫೋಟೋಗಳು ವೈರಲ್​​ ಆಗಿದೆ.

ಫೋಟೋ ವೈರಲ್

PC-Instagram/Tejaswini Prakash

ಸೀರೆಯುಟ್ಟು ಹಾಟ್​​ ಅವತಾರದಲ್ಲಿ ಕಬ್ಜ ನಟಿ ಶ್ರಿಯಾ ಶರಣ್