ತೆಲಂಗಾಣದ ನೂತನ ಸಿಎಂ ಅನುಮೂಲ ರೇವಂತ್ ರೆಡ್ಡಿ

ತೆಲಂಗಾಣದ ನೂತನ ಸಿಎಂ ಅನುಮೂಲ ರೇವಂತ್ ರೆಡ್ಡಿ

05 Dec 2023

TV9 Kannada Logo For Webstory First Slide

Author:ರಶ್ಮಿ.ಕೆ

8ನವೆಂಬರ್ 1969- ಮಹಬೂಬನಗರ ಜಿಲ್ಲೆಯ ಕೊಂಡರೆಡ್ಡಿ ಪಲ್ಲಿಯಲ್ಲಿ ರೆಡ್ಡಿ ಜನನ

8ನವೆಂಬರ್ 1969- ಮಹಬೂಬನಗರ ಜಿಲ್ಲೆಯ ಕೊಂಡರೆಡ್ಡಿ ಪಲ್ಲಿಯಲ್ಲಿ ರೆಡ್ಡಿ ಜನನ

ಉಸ್ಮಾನಿಯಾ ವಿಶ್ವವಿದ್ಯಾಲಯದ ಎ ವಿ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ

ಉಸ್ಮಾನಿಯಾ ವಿಶ್ವವಿದ್ಯಾಲಯದ ಎ ವಿ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ

ರೇವಂತ್ ರೆಡ್ಡಿ ಲೋಕಸಭೆ ಸಂಸದ ಮತ್ತು ಎರಡು ಬಾರಿ ಶಾಸಕರಾಗಿದ್ದಾರೆ

ರೇವಂತ್ ರೆಡ್ಡಿ ಲೋಕಸಭೆ ಸಂಸದ ಮತ್ತು ಎರಡು ಬಾರಿ ಶಾಸಕರಾಗಿದ್ದಾರೆ

ರೇವಂತ್ ರೆಡ್ಡಿ ಲೋಕಸಭೆ ಸಂಸದ ಮತ್ತು ಎರಡು ಬಾರಿ ಶಾಸಕರಾಗಿದ್ದಾರೆ

ಎಬಿವಿಪಿಯಿಂದ ಶುರುವಾಗಿದ್ದು ರಾಜಕೀಯ ಪಯಣ

2007ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ

ಟಿಡಿಪಿಗೆ ಸೇರಿ 2009ರಲ್ಲಿ ಕೊಡಂಗಲ್ ಕ್ಷೇತ್ರದಿಂದ ವಿಧಾನಸಭೆಗೆ ಪ್ರವೇಶ

Revanth Reddy

2017 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ, 2021ರಲ್ಲಿ TPCC ಮುಖ್ಯಸ್ಥ

2023 ಡಿಸೆಂಬರ್ 5  ರೇವಂತ್ ರೆಡ್ಡಿ ಸಿಎಲ್‌ಪಿ ನಾಯಕ ಎಂದು ಘೋಷಿಸಿದ ಕಾಂಗ್ರೆಸ್