20 ವರ್ಷದ ಬಳಿಕ ತೆರೆ ಮೇಲೆ ವಿಜಯ್​ ಜ್ಯೋತಿಕಾ ಜೋಡಿ 

ಸರಿಸುಮಾರು 20 ವರ್ಷಗಳ ಬಳಿಕ ಜ್ಯೋತಿಕಾ ಮತ್ತು ದಳಪತಿ ವಿಜಯ್ ಜೊತೆಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 

ದಳಪತಿ ವಿಜಯ್​ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಜ್ಯೋತಿಕಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ತಮಿಳಿನ ‘ಖುಷಿ’, ‘ತಿರುಮಲೈ’ ಸಿನಿಮಾಗಳಲ್ಲಿ ದಳಪತಿ ವಿಜಯ್​​ ಜೊತೆ ನಟಿಸಿದ್ದರು.

ವಿಜಯ್ ಜ್ಯೋತಿಕಾ ಜೋಡಿ ತೆರೆ ಮೇಲೆ ಭಾರೀ ಮೋಡಿ ಮಾಡಿತ್ತು.

ಇದೀಗಾ ದಳಪತಿ ವಿಜಯ್​​ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ತಂದು ಕೊಟ್ಟಿದೆ. 

ಮದುವೆಯ ಬಳಿಕ ನಟನೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಜ್ಯೋತಿಕಾ

ನಿಜ ಜೀವನದಲ್ಲಿ ನಟ ಸೂರ್ಯ ಹಾಗೂ ಜ್ಯೋತಿಕಾ ಜೋಡಿ ಸಾಕಷ್ಟು ಜೋಡಿಗಳಿಗೆ ಸ್ಪೂರ್ತಿಯಾಗಿದ್ದಾರೆ.