ಅಡ್ವಾನ್ಸ್ ಬುಕಿಂಗ್​ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ವಿಜಯ್ ನಟನೆಯ 'ಲಿಯೋ' ಎಲ್ಲೆಲ್ಲಿ ಎಷ್ಟೆಷ್ಟು?

13 OCT 2023

ವಿಜಯ್ ನಟನೆಯ 'ಲಿಯೋ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ವಿಶ್ವದಾದ್ಯಂತ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ.

ಅಡ್ವಾನ್ಸ್ ಬುಕಿಂಗ್

ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ 'ಲಿಯೋ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿ ನಡೆದಿದ್ದು, ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದೆ 'ಲಿಯೋ'

ಹೊಸ ದಾಖಲೆ

ಬ್ರಿಟನ್​ನಲ್ಲಿ 'ಲಿಯೋ'ದ ಅಡ್ವಾನ್ಸ್ ಬುಕಿಂಗ್ ಜೋರಾಗಿದ್ದು, ಮೊದಲ ವಾರಾಂತ್ಯದ ವೇಳೆಗೆ 41 ಕೋಟಿಗೂ ಹೆಚ್ಚು ಹಣ ಗಳಿಸುವ ಅಂದಾಜು ಮಾಡಲಾಗಿದೆ.

ಬ್ರಿಟನ್​ನಲ್ಲಿ ಹವಾ

ಬ್ರಿಟನ್​ನಲ್ಲಿ ಈ ಹಿಂದೆ 'ಪೊನ್ನಿಯಿನ್ ಸೆಲ್ವನ್' ಹಾಗೂ 'ಜವಾನ್' ಸಿನಿಮಾಗಳಿಗೆ ಇದೇ ಮಾದರಿಯ ಪ್ರತಿಕ್ರಿಯೆ ಸಿಕ್ಕಿಂತಂತೆ, ಆ ದಾಖಲೆ ಉಡೀಸ್ ಆಗಲಿದೆ.

ದಾಖಲೆ ಉಡೀಸ್

ದುಬೈ ಹಾಗೂ ಮಲೇಷ್ಯಾನಲ್ಲಿಯೂ 'ಲಿಯೋ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿದ್ದು, ಮಲೇಷ್ಯಾನಲ್ಲಿ ಹೊಸ ದಾಖಲೆಯನ್ನು 'ಲಿಯೋ' ಬರೆಯಲಿದೆ.

ಮಲೇಷ್ಯಾನಲ್ಲಿ ದಾಖಲೆ

ಇನ್ನು ಕೇರಳದಲ್ಲಿ ಸಹ 'ಲಿಯೋ' ಸಿನಿಮಾ ಬಿಡುಗಡೆಗೆ ಮುನ್ನವೇ ಹವಾ ಸೃಷ್ಟಿಸಿದೆ. 

ಕೇರಳದಲ್ಲಿ ಹವಾ

ತಮಿಳುನಾಡಿನಲ್ಲಿ ಅಡ್ವಾನ್ಸ್ ಬುಕಿಂಗ್ ತಡವಾಗಿ ಓಪನ್ ಆಗಲಿದ್ದು, ಟಿಕೆಟ್​ಗಳು ಖಾಲಿ ಆಗುವುದರಲ್ಲಿ ಸಂಶಯವೇ ಇಲ್ಲ.

ತಮಿಳುನಾಡಿನಲ್ಲಿ ಹೇಗಿದೆ

ವಿಜಯ್ ನಟಿಸಿರುವ 'ಲಿಯೋ' ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟ ಅರ್ಜುನ್ ಸರ್ಜಾ, ನಟಿ ತ್ರಿಷಾ ಸಹ ಇದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ.

ತಾರಾ ಬಳಗ

ನಟ, ರಾಜಕಾರಣಿ ಪವನ್ ಕಲ್ಯಾಣ್ ಬಳಿ ಇರುವ ಆಸ್ತಿ ಎಷ್ಟು? ಇರುವ ಸಾಲಗಳೆಷ್ಟು?