ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಪ್ರತೀ ದಿನ ಈ ಸಲಹೆ ಪಾಲಿಸಿ

24 August 2023

ಎಣ್ಣೆ ಅಥವಾ ಜಿಡ್ಡಿನಿಂದ ಕೂಡಿರುವ ಚರ್ಮವು ಹೆಚ್ಚು ಮೊಡವೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತವೆ.

24 August 2023

ಆದ್ದರಿಂದ ನಿಮ್ಮ ಚರ್ಮದ ಆರೈಕೆಗಾಗಿ ಪ್ರತೀ ದಿನ ಈ ಸಿಂಪಲ್​​ ಟಿಪ್ಸ್​​​​ ಫಾಲೋ ಮಾಡಿ.

24 August 2023

ದಿನಕ್ಕೆ ಎರಡು ಭಾರೀ ಎಣ್ಣೆಮುಕ್ತ ಕ್ಲೆನ್ಸರ್​​ ಬಳಸಿ ಮುಖ ತೊಳೆಯಿರಿ. 

24 August 2023

ರಂಧ್ರಗಳನ್ನು ಮುಚ್ಚದೇ ನಿಮ್ಮ ಚರ್ಮವನ್ನು ತೇವಾಂಶದಿಂದಿರಿಸಲು ಎಣ್ಣೆ ಮುಕ್ತ ಮಾಯಿಶ್ಚರೈಸರ್​​​ ಬಳಸಿ.

24 August 2023

ಪ್ರತೀ ದಿನ ಹಣ್ಣು, ತರಕಾರಿಗಳು ಹಾಗೂ ಒಮೆಗಾ-3 ಕೊಬ್ಬಿನಾಮ್ಲವಿರುವ ಆಹಾರ ಸೇವಿಸಿ.

24 August 2023

ಚರ್ಮದಲ್ಲಿ ತೈಲ ಉತ್ಪಾದನೆಯನ್ನು ನಿಯಂತ್ರಿಸಲು ಸಾಕಷ್ಟು ನೀರು ಕುಡಿಯಿರಿ. 

24 August 2023

ಎಣ್ಣೆ ಮುಕ್ತ ಅಥವಾ ಕಾಮೆಡೋಜೆನಿಕ್ ಅಲ್ಲದ ಮೇಕಪ್ ಉತ್ಪನ್ನಗಳನ್ನು ಬಳಸಿ.

24 August 2023