ಹಸಿ ಬೆಳ್ಳುಳ್ಳಿ ತಿನ್ನಿ, ಈ ಕಾಯಿಲೆಗಳಿಂದ ದೂರವಿರಿ
15 September, 2023
Pic credit - Pinterest
ಬೆಳ್ಳುಳ್ಳಿ ಅಡುಗೆಯನ್ನು ರುಚಿಕರವಾಗಿಸುತ್ತದೆ ಮತ್ತು ಹೆಚ್ಚು ಪರಿಮಳಯುಕ್ತ ಆಹಾರವಾಗಿಸುತ್ತದೆ.
ಬೆಳ್ಳುಳ್ಳಿ
Pic credit - Pinterest
ಬೆಳ್ಳುಳ್ಳಿಯನ್ನು ಬೇಯಿಸುವುದಕ್ಕಿಂತ ಹಸಿ ತಿನ್ನುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.
ಹಸಿ ಬೆಳ್ಳುಳ್ಳಿ
Pic credit - Pinterest
ಬೆಳ್ಳುಳ್ಳಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಆಲಿಸಿನ್‌ನಂತಹ ಸಲ್ಫರ್ ಹೊಂದಿರುವ ಸಂಯುಕ್ತಗಳಿಂದ ಕೂಡಿದೆ.
ಆಂಟಿಆಕ್ಸಿಡೆಂಟ್
Pic credit - Pinterest
ರಕ್ತದೊತ್ತಡವನ್ನು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ.
ರಕ್ತದೊತ್ತಡ
Pic credit - Pinterest
ಅಲ್ಲದೆ ಬೆಳ್ಳುಳ್ಳಿ ಹೃದಯವನ್ನು ಆರೋಗ್ಯಯುತವಾಗಿ ಇಡುವಲ್ಲಿಯೂ ಕೂಡ ಸಹಾಯಕವಾಗಿದೆ.
ಹೃದಯದ ಆರೋಗ್ಯ
Pic credit - Pinterest
ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಮತ್ತು ಸಕ್ಕರೆ ನಿರ್ವಹಣೆ ಸುಧಾರಿಸಲು ಸಹಾಯಕವಾಗಿದೆ.
ಸಕ್ಕರೆ ನಿರ್ವಹಣೆ
Pic credit - Pinterest
ಟೈಪ್ 2 ಡಯಾಬಿಟಿಸ್ ನಿರ್ವಹಣೆಗೆ ಕೂಡ ಹಸಿ ಬೆಳ್ಳುಳ್ಳಿ ಸೇವನೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಡಯಾಬಿಟಿಸ್
Pic credit - Pinterest
ಹಸಿ ಬೆಳ್ಳುಳ್ಳಿ ಸೇವನೆ ಗ್ಯಾಸ್ಟಿಕ್ನಂತಹ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದೆ.
ಗ್ಯಾಸ್ಟಿಕ್
Pic credit - Pinterest
ಪೇರಳೆ ಹಣ್ಣು ಯಾರು ತಿನ್ನಬಾರದು?
ಮಾಹಿತಿ ಇಲ್ಲಿದೆ
ಮತ್ತಷ್ಟು ಓದಿ: