ಲೈವ್ ವೈರ್‌ ಸ್ಪರ್ಶಿಸಿ ತಾಯಿ ಚಿರತೆ ಸೇರಿ ಎರಡು ಮರಿಗಳು ಸಾವು

29 August 2023

Pic credit -pexels

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಕಾಡು ಹಂದಿಗಳನ್ನು ಬೇಟೆಯಾಡಲು ಹಾಕಲಾಗಿದ್ದ ಲೈವ್ ವೈರ್‌ಗಳ ಸ್ಪರ್ಶದಿಂದ ಹೆಣ್ಣು ಚಿರತೆ ಮತ್ತು ಎರಡು ಮರಿಗಳು ಸಾವು

29 August 2023

Pic credit -pexels

ಹೆಣ್ಣು ಚಿರತೆ ಮತ್ತು ಎರಡು ಮರಿಗಳು ಸಾವಿಗೆ ಕಾರಣವಾದ ನಾಲ್ವರನ್ನು ಬಂಧಿಸಲಾಗಿದೆ.

29 August 2023

Pic credit -pexels

ದೇವೋರಿ ಅರಣ್ಯ ವ್ಯಾಪ್ತಿಯಲ್ಲಿ ದುರ್ವಾಸನೆ  ಬರುತ್ತಿದ್ದ ಕಾರಣ ವ್ಯಕ್ತಿಯೊಬ್ಬರು ಅರಣ್ಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

29 August 2023

Pic credit -pexels

ಈ ಮಾಹಿತಿಯನ್ನು ಪಡೆದು ಅರಣ್ಯ ಇಲಾಖೆಯವರು ಶೋಧ ನಡೆಸಿದಾಗ ಚಿರತೆ ಹಾಗೂ ಎರಡು ಮರಿಗಳ ಶವ ಪತ್ತೆಯಾಗಿದೆ.

29 August 2023

Pic credit -pexels

ಅರಣ್ಯಾಧಿಕಾರಿಗಳು ಭೋಯರ್ತೋಲಾ ಮತ್ತು ಮೆಹ್ತಖೇಡಾ ಗ್ರಾಮಗಳ ಎಂಟು ಜನರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಾಲ್ವರ ಹೆಸರನ್ನು ಹೇಳಿದ್ದಾರೆ. 

29 August 2023

Pic credit -pexels

ನಾಲ್ವರು ಆಗಸ್ಟ್ 26ರಂದು ರಾತ್ರಿ ಕಾಡು ಹಂದಿಗಳನ್ನು ಬೇಟೆಯಾಡಲು ಲೈವ್ ವೈರ್‌ಗಳನ್ನು ಅಳವಡಿಸಿದ್ದರು.

29 August 2023

Pic credit -pexels

ಮರಣೋತ್ತರ ಪರೀಕ್ಷೆ ನಂತರ ಚಿರತೆಯ ದೇಹವನ್ನು ಸುಡಲಾಗುವುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

29 August 2023

Pic credit -pexels

29 August 2023

ವಿವೋ Y78m ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ಎಷ್ಟು?