ಆಲದ ಮರ ಬೇರು 

ಜೋತು ಬೀಳುವ ಸ್ತನಗಳ ಸಮಸ್ಯೆಗೆ ಈ ಮರದ ಬೇರು ರಾಮಬಾಣ

12 JULY 2024

Pic credit - pinterest

Preeti Bhatt

ಆಲದ ಮರ

ಹಿಂದೂ ಧರ್ಮದ ಅನುಸಾರ ಅತ್ಯಂತ ಶ್ರೇಷ್ಠ ಮರಗಳಲ್ಲಿ ಆಲದ ಮರವೂ ಒಂದು. 

Pic credit - pinterest

ಶುದ್ಧ ಗಾಳಿ

ಈ ಮರವು ಮನುಷ್ಯನಿಗೆ ಅಗತ್ಯವಾದ ಶುದ್ಧ ಗಾಳಿ ಹಾಗೂ ಆಮ್ಲಜನಕವನ್ನು ಹೇರಳವಾಗಿ ನೀಡುತ್ತದೆ

Pic credit - pinterest

ಮಕ್ಕಳಿಗೆ ತುಂಬಾ ಉಪಯೋಗಕಾರಿ

ಆಲದ ಮರದ ಉದ್ದನೇಯ ಬೇರು ಹೆಣ್ಣು ಮಕ್ಕಳಿಗೆ ತುಂಬಾ ಉಪಯೋಗಕಾರಿ ಎಂದು ಹೇಳಲಾಗುತ್ತದೆ.

Pic credit - pinterest

ಗರ್ಭಕೋಶದ ಆರೋಗ್ಯ

ಇದನ್ನು ಕುದಿಸಿ ಕುಡಿಯುವುದರಿಂದ ಗರ್ಭಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Pic credit - pinterest

ಯೋನಿ ಸಂಬಂಧಿತ ಕಾಯಿಲೆ

ಯೋನಿ ಸಂಬಂಧಿತ ಎಲ್ಲಾ ರೀತಿಯ ಕಾಯಿಲೆಗಳನ್ನು ಇದು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ. 

Pic credit - pinterest

ಬೇರಿನ ಡಿಕೋಕ್ಷನ್

ಈ ಬೇರಿನ ಡಿಕೋಕ್ಷನ್ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. 

Pic credit - pinterest

ಸ್ತನಗಳಿಗೂ ಕೂಡ ದೃಢತೆ

ಅಲ್ಲದೆ ಇದರ ಎಲೆಯನ್ನು ನುಣ್ಣಗೆ ರುಬ್ಬಿಕೊಂಡು ಹಚ್ಚಿಕೊಂಡರೆ ಜೋತು ಬಿದ್ದಿರುವ ಸ್ತನಗಳಿಗೂ ಕೂಡ ದೃಢತೆ ಸಿಗುತ್ತದೆ.

Pic credit - pinterest