ಹಳದಿ ಸೀರೆ ಉಟ್ಟು ಮಿಂಚಿದ ನಟಿ ಸಪ್ತಮಿ ಗೌಡ

ವೈರಲ್ ಆಯ್ತು ‘ಕಾಂತಾರ’ ಬೆಡಗಿ ಸಪ್ತಮಿಯ ಹೊಸ ಫೋಟೋಸ್

ಸೀರೆ ಉಟ್ಟು ಫೋಟೋ ಹಂಚಿಕೊಂಡ ನಟಿ ಸಪ್ತಮಿ ಗೌಡ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರೋ ಸಪ್ತಮಿ

‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿರುವ ನಟಿ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಸೆಪ್ಟೆಂಬರ್ 28ಕ್ಕೆ ರಿಲೀಸ್

ಸೋಶಿಯಲ್ ಮೀಡಿಯಾದಲ್ಲಿ ನಟಿ ಸಪ್ತಮಿ ಗೌಡ ಸಖತ್ ಆ್ಯಕ್ಟೀವ್

ಅಭಿಮಾನಿಗಳಿಗಾಗಿ ಸಪ್ತಮಿ ಹಂಚಿಕೊಳ್ಳುತ್ತಾರೆ ಬಗೆಬಗೆಯ ಫೋಟೋಸ್