‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದಲ್ಲಿ ಮಿಂಚಿದ ನಟಿ ರೈಮಾ ಸೇನ್​.

28 Sep 2023

Pic credit - instagram

ನಟಿ ರೈಮಾ ಸೇನ್​ ಅವರು 1999ರಿಂದ ಚಿತ್ರರಂಗದಲ್ಲಿದ್ದು ಸಾಕಷ್ಟು ಅನುಭವ ಹೊಂದಿದ್ದಾರೆ.

ಅನುಭವಿ ನಟಿ

‘ದಿ ವ್ಯಾಕ್ಸಿನ್​ ವಾರ್’ ಚಿತ್ರದಲ್ಲಿ ರೈಮಾ ಸೇನ್​ ಅವರಿಗೆ ಗಮನ ಸೆಳೆಯುವಂತಹ ಪಾತ್ರ ಸಿಕ್ಕಿದೆ.

‘ದಿ ವ್ಯಾಕ್ಸಿನ್​ ವಾರ್’

ಸೆ.28ರಂದು ದೇಶಾದ್ಯಂತ ‘ದಿ ವ್ಯಾಕ್ಸಿನ್​ ವಾರ್’ ಸಿನಿಮಾ ಬಿಡುಗಡೆ ಆಗಿ ಪ್ರದರ್ಶನ ಕಾಣುತ್ತಿದೆ.

ಸೆ.28ರಂದು ಬಿಡುಗಡೆ

‘ದಿ ವ್ಯಾಕ್ಸಿನ್​ ವಾರ್’ ಚಿತ್ರದಲ್ಲಿ ರೈಮಾ ಸೇನ್​ ಮಾಡಿರುವ ನೆಗೆಟಿವ್​ ಪಾತ್ರ ಹೆಚ್ಚು ಹೈಲೈಟ್​ ಆಗಿದೆ.

ನೆಗೆಟಿವ್​ ಪಾತ್ರ

ಹಿಂದಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ರೈಮಾಗೆ ಅವಕಾಶ ನೀಡಿದ ವಿವೇಕ್​ ಅಗ್ನಿಹೋತ್ರಿ.

ಅಪರೂಪದ ಅವಕಾಶ

ಈ ಚಿತ್ರದಲ್ಲಿನ ರೈಮಾ ಸೇನ್​ ಅಭಿನಯಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

ವಿಮರ್ಶಕರ ಮೆಚ್ಚುಗೆ

ತಾಯಿ ಮೂನ್​ ಮೂನ್​ ಸೇರಿದಂತೆ ರೈಮಾ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ.

ಕಲಾವಿದರ ಕುಟುಂಬ

ರೈಮಾ ಸೇನ್​ ಅವರು ಬಾಲಿವುಡ್​ಗಿಂತಲೂ ಹೆಚ್ಚಾಗಿ ಬೆಂಗಾಲಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಬೆಂಗಾಲಿಯಲ್ಲಿ ಸಕ್ರಿಯ

ರಶ್ಮಿಕಾ ಮಂದಣ್ಣ ಜೊತೆ ಈಗಲೂ ಸಂಪರ್ಕದಲ್ಲಿ ಇರುವ ರಕ್ಷಿತ್​ ಶೆಟ್ಟಿ.