ಸಾಲು ಸಾಲು ಹಬ್ಬಗಳಿಗೆ ಹೊಸ ಹೊಸ ವಿನ್ಯಾಸದ ರೇಷ್ಮೆ ಸೀರೆಗಳು
02 September 2023
Pic credit - Pinterest
ಸೆಪ್ಟೆಂಬರ್ ತಿಂಗಳು ಪ್ರಾರಂಭವಾಗಿದೆ, ಎಲ್ಲೆಲ್ಲೂ ಹಬ್ಬ, ಮದುವೆ ಸಡಗರ, ಸಂಭ್ರಮ ಶುರುವಾಗಿದೆ.
ಹಬ್ಬಗಳ ಸಂಭ್ರಮ
Pic credit - Pinterest
ಹಬ್ಬಗಳಿಗೆ ಯಾವ ರೀತಿಯ ಸೀರೆಗಳನ್ನು ಖರೀದಿಸುವುದು ಎಂಬುದು ಮಹಿಳೆಯರಿಗೆ ಗೊಂದಲ.
ಸೀರೆಗಳ ಕಲೆಕ್ಷನ್ಸ್
Pic credit - Pinterest
ಈ ಹಬ್ಬಕ್ಕೆ ನಿಮಗೆ ಇಷ್ಟವಾಗುವಂತಹ ಹೊಸ ಹೊಸ ವಿನ್ಯಾಸದ ರೇಷ್ಮೆ ಸೀರೆಗಳ ಕಲೆಕ್ಷನ್ಸ್ ಇಲ್ಲಿವೆ.
ರೇಷ್ಮೆ ಸೀರೆಗಳು
Pic credit - Pinterest
ಈ ಗಾಢ ಬಣ್ಣದ ಕಾಂಚೀಪುರಂ ಸಿಲ್ಕ್ ಝರಿ ಸೀರೆ ಸಾಕಷ್ಟು ಆರಾಮದಾಯಕ ಹಾಗೂ ಅಂದವನ್ನು ಹೆಚ್ಚಿಸುತ್ತದೆ.
ಕಾಂಚೀಪುರಂ ಸಿಲ್ಕ್
Pic credit - Pinterest
ಅಗಲವಾದ ಝರಿಯುಳ್ಳ ಈ ಬನಾರಸಿ ಸಿಲ್ಕ್ ಸೀರೆ ಹಬ್ಬ ಹಾಗೂ ಮದುವೆ ಸಂಭ್ರಮಗಳಿಗೆ ಉತ್ತಮ ಆಯ್ಕೆ.
ಬನಾರಸಿ ಸಿಲ್ಕ್
Pic credit - Pinterest
ಪಟೋಲಾ ಸಿಲ್ಕ್ ಸೀರೆಗಳ ಆಕರ್ಷಕ ವಿನ್ಯಾಸದ ನೇಯ್ಗೆಗಳು ನಿಮ್ಮ ಅಂದವನ್ನು ದುಪ್ಪಟ್ಟುಗೊಳಿಸುತ್ತದೆ.
ಪಟೋಲಾ ಸಿಲ್ಕ್
Pic credit - Pinterest
ಡಬಲ್ ಬಾರ್ಡರ್ ಹೊಂದಿರುವ ಈ ಮೈಸೂರು ಸಿಲ್ಕ್ ಸೀರೆ ನಿಮಗೆ ಸಾಂಪ್ರದಾಯಿಕ ನೋಟವನ್ನು ನೀಡುತ್ತದೆ.
ಮೈಸೂರು ಸಿಲ್ಕ್
Pic credit - Pinterest
ಮತ್ತಷ್ಟು ಓದಿ: