ಹೇರಂಬ ಸಂಕಷ್ಟ ಚತುರ್ಥಿಯಂದು ಯಾವ ಮಂತ್ರ ಪಠಣ ಮಾಡಬೇಕು?

ಅಬ್ಯವರಾ ಧಹಸ್ತಾಃ ಪಾಶಾ ದಾನ್ತಾಕ್ಷಮಾಲಾ ಶ್ರುಣಿಪರಶು ದಧಾನೋ ಮುದ್ಗರಂ ಮೋದಕಂ ಚ ಫಲಮಧಿಗತಃ ಸಿಂಹಃ ಪಂಚ ಮಾತಂಗವಕ್ತ್ರೋ ಗಣಪತಿ ರಥಿಗೌರಹಪಾತು ಹೇರಮ್ಬನಂ

'ಓಂ ಗಣಪತಯೇ ನಮಃ'

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್

ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ

'ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಣಪತಯೇ ವರದ ಸರ್ವಜನಂ ಮೇ ವಶಮಾನಾಯ ಸ್ವಾಹಾ'

ಓಂ ನಮೋ ಹೇರಂಬ್ ಮದ ಮೋಹಿತ ಮಮ ಸಂಕಟಾನ್ ನಿವಾರಯ- ನಿವಾರಯ ಸ್ವಾಹಾ

'ಓಂ ಶ್ರೀಂ ಓಂ ಹ್ರೀಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ'.

'ಓಂ ಗ್ಲೌಂ ಗಣಪತಯೈ ನಮಃ'