ಈ ಹೃದಯ ನಿಮಗಾಗಿ ಎಂದ ಸಂಗೀತಾ ಶೃಂಗೇರಿ

05 Mar 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್’ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.

ಸಂಗೀತಾ ಶೃಂಗೇರಿ

ಉಡುಪಿಗೆ ತೆರಳಿ ಸಂಗೀತಾ ಶೃಂಗೇರಿ ಅವರು ಫೋಟೋಸ್ ಕ್ಲಿಕ್ಕಿಸಿಕೊಂಡು ಮಿಂಚಿದ್ದಾರೆ.

ಉಡುಪಿಯಲ್ಲಿ

ಈ ಫೋಟೋಗಳು ಸಖತ್ ವೈರಲ್ ಆಗಿದೆ. ಇದಕ್ಕೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ವೈರಲ್ ಫೋಟೋ

ಈ ಹೃದಯ ನಿಮಗಾಗಿ ಎಂದು ಹೇಳಿದ ಸಂಗೀತಾ ಶೃಂಗೇರಿ. ಫೋಟೋ ವೈರಲ್.

ಹೃದಯ ನಿಮಗಾಗಿ

ಸಂಗೀತಾಗೆ ಬಿಗ್ ಬಾಸ್ ಮೂಲಕ ಭರ್ಜರಿಯಾಗಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

ಭರ್ಜರಿ ಬೇಡಿಕೆ

ಬಿಗ್ ಬಾಸ್​ನಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ ಸಂಗೀತಾ.

ರನ್ನರ್ ಅಪ್

ಸಂಗೀತಾ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದಾರೆ.

ಹಿಂಬಾಲಕರ ಸಂಖ್ಯೆ

ಹೊಸ ಚಿತ್ರ ಒಪ್ಪಿಕೊಳ್ಳಲು ದೀಪಿಕಾಗೆ ಇನ್ನೆಷ್ಟು ವರ್ಷ ಬೇಕು?