ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ ಸಲಹೆ ಪಾಲಿಸಿ
15 September, 2023
ಕುತ್ತಿಗೆಯ ಮುಂಭಾಗದಲ್ಲಿ ಇರುವ ಒಂದು ಸಣ್ಣ ಚಿಟ್ಟೆ ಆಕಾರದಲ್ಲಿರುವ ಗ್ರಂಥಿಯೇ ಥೈರಾಯ್ಡ್
ಥೈರಾಯ್ಡ್ ಗ್ರಂಥಿ
Pic credit - Pinterest
ನಿಮ್ಮ ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ ಜೀವನಶೈಲಿ ಅನುಸರಿಸಿ.
ಜೀವನಶೈಲಿ
Pic credit - Pinterest
ಅಧಿಕ ಸಕ್ಕರೆಯುಳ್ಳ ಹಾಗೂ ಸಂಸ್ಕರಿಸಿದ ಆಹಾರಗಳ ಸೇವನೆಯಿಂದ ದೂರವಿರಿ.
ಆಹಾರ ಪದ್ದತಿ
Pic credit - Pinterest
ಆದಷ್ಟು ಒತ್ತಡದ ಜೀವನಶೈಲಿಯಿಂದ ಹೊರ ಬರಲು ಮಾರ್ಗಗಳನ್ನು ಹುಡುಕಿಕೊಳ್ಳಿ.
ಒತ್ತಡ
Pic credit - Pinterest
ನಿಮ್ಮ ದೈನಂದಿನ ಆಹಾರ ತಯಾರಿಕೆಯಲ್ಲಿ ಶುದ್ಧ ತೆಂಗಿನೆಣ್ಣೆಯನ್ನು ಬಳಸಿ.
ತೆಂಗಿನೆಣ್ಣೆ
Pic credit - Pinterest
ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಬೊಜ್ಜು ಎಲ್ಲಾ ರೋಗಗಳಿಗೂ ಮೂಲ ಕಾರಣ.
ತೂಕ ನಿರ್ವಹಣೆ
Pic credit - Pinterest
ಪ್ರತೀ ದಿನ ಅಥವಾ ವಾರದಲ್ಲಿ ಕನಿಷ್ಟ 3 ದಿನ ದೈಹಿಕ ಚಟುವಟಿಕೆಗಳಿಗೆ ಸಮಯ ಮೀಸಲಿಡಿ.
ವ್ಯಾಯಾಮ
Pic credit - Pinterest
ಮೊಳಕೆ ಬರಿಸಿದ ಕಾಳು, ಹೂಕೋಸು ಮತ್ತು ಮೂಲಂಗಿಯಂತಹ ತರಕಾರಿಗಳನ್ನು ಸೇವಿಸಿ.
ಕ್ರೂಸಿಫೆರಸ್ ತರಕಾರಿ
Pic credit - Pinterest
ಸುಲಭವಾಗಿ ಮನೆಯಲ್ಲಿಯೇ ಕೆನೆಭರಿತ ಲಸ್ಸಿ ತಯಾರಿಸಿ
ಮತ್ತಷ್ಟು ಓದಿ: