ಹುಲಿ ಉಗುರು ಪೆಂಡೆಂಟ್ ಪ್ರಕರಣ: ಯಾರಿಗೆಲ್ಲ ಸಂಕಷ್ಟ? ಯಾರ್ಯಾರ ಮನೆ ಶೋಧ?

25 OCT 2023

ಬಿಗ್​ಬಾಸ್ ಮನೆಯಿಂದ ಈ ಹುಲಿ ಉಗುರು ಪ್ರಕರಣ ಪ್ರಾರಂಭವಾಯ್ತು.

ಬಿಗ್​ಬಾಸ್ ಮನೆ

ಬಿಗ್​ಬಾಸ್ ಮನೆ ಸದಸ್ಯ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದಾರೆಂದು ಅವರನ್ನು ಬಂಧಿಸಲಾಗಿದೆ.

ವರ್ತೂರು ಸಂತೋಷ್

ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೆ ಹುಲಿ ಉಗುರು ಧರಿಸಿರುವ ಸಿನಿಮಾ ಸೆಲೆಬ್ರಿಟಿಗಳ ಚಿತ್ರಗಳು ವೈರಲ್ ಆದವು.

ಸಿನಿಮಾ ಸೆಲೆಬ್ರಿಟಿಗಳ

ದರ್ಶನ್ ಹುಲಿ ಉಗುರು ಧರಿಸಿದ ಚಿತ್ರ ವೈರಲ್ ಆಗಿದೆ, ಅವರ ಮನೆಯ ಶೋಧ ಕಾರ್ಯ ನಡೆದಿದೆ.

ದರ್ಶನ್ ತೂಗುದೀಪ

ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಸಹ ಹುಲಿ ಉಗುರು ಧರಿಸಿದ್ದು, ಅವರ ಮನೆ ಶೋಧವೂ ನಡೆದಿದೆ.

ನಟ ಜಗ್ಗೇಶ್

ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹ ಹುಲಿ ಉಗುರು ಧರಿಸಿದ್ದರು. 

ರಾಕ್​ಲೈನ್ ವೆಂಕಟೇಶ್

ನಿಖಿಲ್ ಕುಮಾರಸ್ವಾಮಿ ಮದುವೆ ಸಮಯದಲ್ಲಿ ಹುಲಿ ಉಗುರು ಧರಿಸಿದ್ದರೆಂಬ ಚಿತ್ರ ವೈರಲ್ ಆಗಿದೆ.

ನಿಖಿಲ್ ಕುಮಾರಸ್ವಾಮಿ

ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕುಳಿತಿದ್ದ ಚಿತ್ರ ವೈರಲ್ ಆಗಿದ್ದು, ಅವರಿಗೂ ನೊಟೀಸ್ ನೀಡಲಾಗಿದೆ.

ವಿನಯ್ ಗುರೂಜಿ

ದಿಶಾ ಪಟಾನಿ ಚಿತ್ರಗಳನ್ನು ನೋಡಿ ಹಾರಿ ಹೋಯ್ತು ಪಡ್ಡೆ ಹೈಕಳ ಹೃದಯ