ಸೆಲ್ಫಿ ಅಂದ್ರೆ ನಟಿ ಅನುಪಮಾ ಪರಮೇಶ್ವರನ್​ಗೆ ಸಂಭ್ರಮವೋ ಸಂಭ್ರಮ.

22 Sep 2023

Pic credit - instagram

ಅನುಪಮಾ ಪರಮೇಶ್ವರನ್​ ಅವರು ಮಿರರ್​ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಮಿರರ್​ ಸೆಲ್ಫಿ

ಅಭಿಮಾನಿಗಳ ವಲಯದಲ್ಲಿ ಅನುಪಮಾ ಅವರ ಈ ಫೋಟೋಗಳು ವೈರಲ್​ ಆಗಿವೆ.

ವೈರಲ್​ ಫೋಟೋ

ಕನ್ನಡಿಯ ಎದುರಲ್ಲಿ ನಿಂತು ಅನುಪಮಾ ಪರಮೇಶ್ವರನ್​ ಈ ಪರಿ ಪೋಸ್​ ನೀಡಿದ್ದಾರೆ.

ಬಗೆಬಗೆಯ ಪೋಸ್​

ಎಲ್ಲಿ ಕನ್ನಡಿ ಕಂಡರೂ ಅಲ್ಲಿ ಅನುಪಮಾ ಒಂದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ.

ನಟಿಯ ಸೆಲ್ಫಿ ಗೀಳು

ಅನುಪಮಾ ಪರಮೇಶ್ವರನ್​ ಅವರಿಗೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಇದ್ದಾರೆ.

ಲಕ್ಷಾಂತರ ಫ್ಯಾನ್ಸ್​

ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಅನುಪಮಾ.

ಬಹುಭಾಷಾ ನಟಿ

ಸಖತ್​ ಬ್ಯುಸಿ ಆಗಿರುವ ಅನುಪಮಾ ಪರಮೇಶ್ವರನ್​ ಕೈಯಲ್ಲಿ ಹಲವು ಸಿನಿಮಾಗಳು ಇವೆ.

ಬ್ಯುಸಿ ಹೀರೋಯಿನ್​

‘ನಟ ಸಾರ್ವಭೌಮ’ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ನಟಿಸಿರುವ ಅನುಪಮಾ.

ಪುನೀತ್​ ಜತೆ ನಟನೆ

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.