27 February 2024

ವಿದ್ಯಾರ್ಥಿಗಳೇ..ಪರೀಕ್ಷೆ ಒತ್ತಡದಿಂದ ಹೊರಬರಲು ಈ ಟಿಪ್ಸ್​​​ ಅನುಸರಿಸಿ

Pic Credit - Pintrest

Author :Akshatha Vorkady

ವಿದ್ಯಾರ್ಥಿಗಳಲ್ಲಿ ಭಯ

10 ಹಾಗೂ 12ನೇ ತರಗತಿ ಪರೀಕ್ಷಾ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಭಯ ಹೆಚ್ಚುತ್ತಾ ಹೋಗುತ್ತದೆ. 

Pic Credit - Pintrest

ಮಾನಸಿಕ ಆರೋಗ್ಯ

ಆದರೆ ಪರೀಕ್ಷಾ ಅವಧಿಯಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಅತೀ ಅವಶ್ಯಕ.

Pic Credit - Pintrest

ಒತ್ತಡದ ಅನುಭವ

ಹೆಚ್ಚು ಒತ್ತಡ ಅನುಭವಿಸುತ್ತಿದ್ದರೆ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ.

Pic Credit - Pintrest

ಕಂಠಪಾಠ ಮಾಡಬೇಡಿ

ಉತ್ತರವನ್ನು ಕಂಠಪಾಠ ಮಾಡಬೇಡಿ, ಬದಲಾಗಿ ಅರ್ಥೈಸಿಕೊಂಡು ಓದುತ್ತಾ ಹೋಗಿ. 

Pic Credit - Pintrest

ಪ್ರತೀ ದಿನ ಓದಿ

ಪ್ರತೀ ದಿನ ಇಂತಿಷ್ಟು ಹೊತ್ತು ಆಯಾಯ ವಿಷಯಗಳನ್ನು ಓದಲು ಸಮಯ ಮೀಸಲಿಡಿ.

Pic Credit - Pintrest

ಸರಿಯಾಗಿ ನಿದ್ದೆ

ಉತ್ತಮ ಆರೋಗ್ಯಕ್ಕಾಗಿ ಪ್ರತೀ ದಿನ 7ರಿಂದ 8ಗಂಟೆಗಳ ಕಾಲ ನಿದ್ದೆ ಮಾಡುವ ಅಭ್ಯಾಸ ಬೆಳೆಸಿ.

Pic Credit - Pintrest

ಆತಂಕ, ಖಿನ್ನತೆ

ಹೆಚ್ಚಿದ ಆತಂಕ, ಖಿನ್ನತೆ ಏಕಾಗ್ರತೆ ಪಡೆಯಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗಬಹುದು.

Pic Credit - Pintrest