ಹೊಸ ಫೋಟೋದಲ್ಲಿ ಕಂಗೊಳಿಸಿದ ‘ಟೋಬಿ’ ಸಿನಿಮಾ ನಟಿ ಚೈತ್ರಾ ಆಚಾರ್
06 Sep 2023
Pic credit - instagram
ಸ್ಯಾಂಡಲ್ವುಡ್ನಲ್ಲಿ ಚೈತ್ರಾ ಆಚಾರ್ ಅವರು ಭರವಸೆಯ ಕಲಾವಿದೆ ಎನಿಸಿಕೊಂಡಿದ್ದಾರೆ.
ಭರವಸೆಯ ಕಲಾವಿದೆ
‘ಟೋಬಿ’ ಸಿನಿಮಾದಲ್ಲಿ ನಟಿ ಚೈತ್ರಾ ಆಚಾರ್ ಅವರ ಅಭಿನಯ ಎಲ್ಲರ ಗಮನ ಸೆಳೆದಿದೆ.
ಗಮನ ಸೆಳೆದ ನಟನೆ
ನಟಿ ಪ್ರಣಿತಾ ಸುಭಾಷ್ ಕಲರ್ಫುಲ್ ಫೋಟೋಗೆ ಲಕ್ಷಾಂತರ ಲೈಕ್ಸ್
ಇದನ್ನೂ ಓದಿ:
ರಾಜ್ ಬಿ. ಶೆಟ್ಟಿ ಜೊತೆ ಜೆನ್ನಿ ಎಂಬ ಪಾತ್ರದಲ್ಲಿ ಚೈತ್ರಾ ಆಚಾರ್ ಅವರು ಮಿಂಚು ಹರಿಸಿದ್ದಾರೆ.
ಜೆನ್ನಿಯಾಗಿ ಮಿಂಚಿಂಗ್
ನಟ ರಕ್ಷಿತ್ ಶೆಟ್ಟಿ ಜೊತೆಗೂ ನಟಿಸುವ ಅವಕಾಶವನ್ನು ಚೈತ್ರಾ ಆಚಾರ್ ಪಡೆದುಕೊಂಡಿದ್ದಾರೆ.
ಸಿಗುತ್ತಿದೆ ಒಳ್ಳೇ ಅವಕಾಶ
‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ ನಟಿ ಚೈತ್ರಾ.
ಎಸ್ಎಸ್ಎ ಸೈಡ್ ಬಿ
ಚೈತ್ರಾ ಆಚಾರ್ ಅವರು ಬಣ್ಣದ ಲೋಕಕ್ಕೆ ಕಾಲಿದ್ದು 2019ರಲ್ಲಿ ತೆರೆಕಂಡ ‘ಮಹಿರಾ’ ಚಿತ್ರದಿಂದ
2019ರಲ್ಲಿ ಸಿಕ್ತು ಎಂಟ್ರಿ
ಪ್ರತಿ ಚಿತ್ರದಲ್ಲಿಯೂ ಚೈತ್ರಾ ಆಚಾರ್ ಅವರು ಚಾಲೆಂಜಿಂಗ್ ಆದಂತಹ ಪಾತ್ರ ಆಯ್ಕೆ ಮಾಡುತ್ತಾರೆ.
ವಿಶೇಷ ಪಾತ್ರದ ಆಯ್ಕೆ
ಹಳದಿ ಬಣ್ಣದ ಡ್ರೆಸ್ ಧರಿಸಿ ಚೈತ್ರಾ ಆಚಾರ್ ಪೋಸ್ ನೀಡಿದ ಫೋಟೋಗಳು ಸಖತ್ ವೈರಲ್ ಆಗಿವೆ.
ವೈರಲ್ ಆಗಿದೆ ಫೋಟೋ
ಇನ್ನಷ್ಟು ಓದಿ: