ಗರ್ಭಿಣಿಯರು ಟೊಮೆಟೋ ಸೇವಿಸುವುದು ಸುರಕ್ಷಿತವೇ?

09 September 2023

ಯಾವುದೇ ಮಹಿಳೆಯ ಜೀವನದಲ್ಲಿ ಗರ್ಭಧಾರಣೆಯು ಬಹಳ ಮುಖ್ಯವಾದ ಹಂತವಾಗಿದೆ.

ಗರ್ಭಧಾರಣೆ

Pic credit - Pintrest

ಗರ್ಭಾಶಯದಲ್ಲಿನ ಭ್ರೂಣದ ಆರೋಗ್ಯಕರ ಬೆಳವಣಿಗೆ ಪೋಷಕಾಂಶಗಳು ಅಗತ್ಯವಾಗಿದೆ.

ಪೋಷಕಾಂಶಗಳು

Pic credit - Pintrest

ಗರ್ಭಿಣಿಯರು ಟೊಮೆಟೋ ಸೇವಿಸುವುದು ಎಷ್ಟು ಸುರಕ್ಷಿತ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ

ಟೊಮೆಟೋ

Pic credit - Pintrest

ಟೊಮ್ಯಾಟೋ ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಾಂಶವನ್ನು ಹೊಂದಿರುತ್ತದೆ.

ಕೊಬ್ಬಿನಾಂಶ

Pic credit - Pintrest

ಟೊಮೆಟೋದಲ್ಲಿರುವ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಭ್ರೂಣದ ಬೆಳವಣೆಗೆಗೆ ಪೋಷಕಾಂಶ ಒದಗಿಸುತ್ತದೆ.

ಭ್ರೂಣದ ಬೆಳವಣೆಗೆ

Pic credit - Pintrest

ಟೊಮೆಟೋದಲ್ಲಿರುವ ಫೋಲೇಟ್ ಅಂಶ ಭ್ರೂಣದ ನರ ಕೊಳವೆಯ ಬೆಳವಣಿಗೆಗೆ  ಅವಶ್ಯಕವಾಗಿದೆ.

ಫೋಲೇಟ್ ಅಂಶ

Pic credit - Pintrest

ಆದ್ದರಿಂದ ಗರ್ಭಿಣಿಯರು ಟೊಮೊಟೋ ಸೇವಿಸಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಗರ್ಭಿಣಿಯರ

Pic credit - Pintrest

ಆದರೆ ನೀವು ಅಲರ್ಜಿ ಸಮಸ್ಯೆಯನ್ನು ಹೊಂದಿದ್ದರೆ ಎಂದಿಗೂ ಟೊಮೆಟೋ ಸೇವಿಸಬೇಡಿ.

ಎಚ್ಚರಿಕೆ

Pic credit - Pintrest

ಪ್ರಯಾಣ ಸಮಯದ ವಾಂತಿ ಸಮಸ್ಯೆಗೆ ಇಂದೇ ಗುಡ್ ಬೈ ಹೇಳಿ