ಅನಿವಾಸಿ ಭಾರತೀಯರು ಅತಿಹೆಚ್ಚು ಇರುವುದು ಯಾವ ದೇಶಗಳಲ್ಲಿ?

20 Sept 2023

Pic Credit: Google

ಅನಿವಾಸಿ ಭಾರತೀಯರು ಅತಿಹೆಚ್ಚು ಇರುವುದು ಅಮೆರಿಕದಲ್ಲಿ. ಅಲ್ಲಿರುವ ಭಾರತೀಯರ ಸಂಖ್ಯೆ 45,06,308.

ಅಮೆರಿಕದಲ್ಲಿ 45 ಲಕ್ಷ

Pic Credit: Google

ಸೌದಿ ಅರೇಬಿಯಾದಲ್ಲಿ 41 ಲಕ್ಷ ಭಾರತೀಯರಿದ್ದಾರೆ. ಸೌದಿಯ 3.6 ಲಕ್ಷ ಜನಸಂಖ್ಯೆಯಲ್ಲಿ ಶೇ. 10ಕ್ಕಿಂತಲೂ ಹೆಚ್ಚು ಭಾರತೀಯರಿದ್ದಾರೆ.

ಸೌದಿಯಲ್ಲಿ 41 ಲಕ್ಷ

Pic Credit: Google

ದುಬೈ, ಅಬುಧಾಬಿ, ಶಾರ್ಜಾ ಒಳಗೊಂಡ ಯುಎಇ ದೇಶದಲ್ಲಿ 93.7 ಲಕ್ಷ ಜನಸಂಖ್ಯೆ ಇದ್ದು, ಅದರಲ್ಲಿ ಭಾರತೀಯರ ಸಂಖ್ಯೆ 34,25,145.

ಯುಎಇಯಲ್ಲಿ 34 ಲಕ್ಷ

Pic Credit: Google

ಮಲೇಷ್ಯಾದಲ್ಲಿ ಒಟ್ಟು ಜನಸಂಖ್ಯೆ 3.36 ಕೋಟಿ ಇದ್ದು, ಭಾರತೀಯರ ಪ್ರಮಾಣ 29,87,950 ಇದೆ. ಹೆಚ್ಚೂಕಡಿಮೆ ಶೇ. 9ರಷ್ಟಿದ್ದಾರೆ.

ಮಲೇಷ್ಯಾದಲ್ಲಿ 29 ಲಕ್ಷ

Pic Credit: Google

ಭಾರತದ ನೆರೆಯ ದೇಶ ಮಯನ್ಮಾರ್​ನಲ್ಲಿ 20,09,207 ಮಂದಿ ಭಾರತೀಯ ಸಮುದಾಯದವರಿದ್ದಾರೆ. ಆ ದೇಶದ ಜನಸಂಖ್ಯೆ 5.38 ಕೋಟಿ.

ಮಯನ್ಮಾರ್​ನಲ್ಲಿ 20 ಲಕ್ಷ

Pic Credit: Google

ಬ್ರಿಟಿಷರ ಯುಕೆ ನಾಡಿನಲ್ಲಿ ಒಟ್ಟು ಜನಸಂಖ್ಯೆ 6.73 ಕೋಟಿ ಇದ್ದು, ಈ ಪೈಕಿ ಭಾರತೀಯ ಸಮುದಾಯದವರು 18,92,000 ಸಂಖ್ಯೆಯಲ್ಲಿದ್ದಾರೆ.

ಬ್ರಿಟನ್​ನಲ್ಲಿ 18 ಲಕ್ಷ

Pic Credit: Google

ಖಲಿಸ್ತಾನೀ ಬೆಂಬಲಿಗರಿಂದ ಪೀಡಿತವಾಗಿರುವ ಕೆನಡಾದಲ್ಲಿ ಭಾರತೀಯರ ಸಂಖ್ಯೆ 18,58,755ರಷ್ಟಿದೆ. ಒಟ್ಟು ಜನಸಂಖ್ಯೆ 3.82 ಕೋಟಿ ಇದೆ.

ಕೆನಡಾದಲ್ಲಿ 18 ಲಕ್ಷ

Pic Credit: Google

ಸಿಂಹಳೀಯರ ನಾಡು ಶ್ರೀಲಂಕಾದಲ್ಲಿ ಒಟ್ಟು ಜನಸಂಖ್ಯೆ 2.22 ಕೋಟಿ ಪೈಕಿ ಭಾರತೀಯರು 15,04,000 ನಷ್ಟಿದ್ದಾರೆ.

ಶ್ರೀಲಂಕಾದಲ್ಲಿ 15 ಲಕ್ಷ

Pic Credit: Google

ಹರಿಣಗಳ ನಾಡು ಸೌತ್ ಆಫ್ರಿಕಾದಲ್ಲಿ ಭಾರತೀಯರು 14,90,000ನಷ್ಟಿದ್ದಾರೆ. ಅಲ್ಲಿನ ಒಟ್ಟು ಜನಸಂಖ್ಯೆ 5.94 ಕೋಟಿ ಇದೆ.

ಸೌತ್ ಆಫ್ರಿಕಾದಲ್ಲಿ 14 ಲಕ್ಷ

Pic Credit: Google

ಕುವೇತ್​ನಲ್ಲಿ ಜನಸಂಖ್ಯೆ ಕೇವಲ 42.5 ಲಕ್ಷ ಇದೆ. ಭಾರತೀಯರ ಸಂಖ್ಯೆ 10,29,861. ಅಂದರೆ ಕಾಲುಭಾಗಕ್ಕಿಂತಲೂ ಹೆಚ್ಚು ಇದ್ದಾರೆ.

ಕುವೇತ್​ನಲ್ಲಿ 10 ಲಕ್ಷ

Pic Credit: Google

Next Slide: ಡಾರ್ಕ್ ಸರ್ಕಲ್ ಸಮಸ್ಯೆಗೆ ಮನೆ ಮದ್ದು ಇಲ್ಲಿದೆ