ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಧಿಕ ಸಿಕ್ಸರ್ ಬಾರಿಸಿರುವ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

28 September 2023

ಜೋಸ್ ಬಟ್ಲರ್: 335 ಪಂದ್ಯ, 342 ಇನಿಂಗ್ಸ್, 312 ಸಿಕ್ಸರ್

ಎಬಿ ಡಿವಿಲಿಯರ್ಸ್: 420 ಪಂದ್ಯ, 484 ಇನಿಂಗ್ಸ್, 328 ಸಿಕ್ಸರ್

ಇಯಾನ್ ಮಾರ್ಗನ್: 379 ಪಂದ್ಯ, 361ಇನಿಂಗ್ಸ್, 346 ಸಿಕ್ಸರ್

ಸನತ್ ಜಯಸೂರ್ಯ: 586 ಪಂದ್ಯ, 651 ಇನಿಂಗ್ಸ್, 352 ಸಿಕ್ಸರ್

ಎಂಎಸ್ ಧೋನಿ: 538 ಪಂದ್ಯ, 526 ಇನಿಂಗ್ಸ್, 359 ಸಿಕ್ಸರ್

ಮಾರ್ಟಿನ್ ಗಪ್ಟಿಲ್: 367 ಪಂದ್ಯ, 402 ಇನಿಂಗ್ಸ್, 383 ಸಿಕ್ಸರ್

ಬ್ರೆಂಡನ್ ಮೆಕಲಮ್: 432 ಪಂದ್ಯ, 474 ಇನಿಂಗ್ಸ್, 398 ಸಿಕ್ಸರ್

ಶಾಹಿದ್ ಅಫ್ರಿದಿ: 524 ಪಂದ್ಯ, 508 ಇನಿಂಗ್ಸ್, 476 ಸಿಕ್ಸರ್

ರೋಹಿತ್ ಶರ್ಮಾ: 451 ಪಂದ್ಯ, 471 ಇನಿಂಗ್ಸ್, 551 ಸಿಕ್ಸರ್

ಕ್ರಿಸ್ ಗೇಲ್: 483 ಪಂದ್ಯ, 551 ಇನಿಂಗ್ಸ್, 553 ಸಿಕ್ಸರ್