ಸಾಹಸ ಪ್ರಿಯರಿಗಾಗಿ ಭಾರತದ ಟಾಪ್ 7 ಪ್ಯಾರಾಗ್ಲೈಡಿಂಗ್ ಸ್ಥಳಗಳು

28 Sep 2023

Pic credit - Pinterest

ಬೆಟ್ಟ ಗುಡ್ಡ ಹಚ್ಚಹಸಿರಿನ ಪರಿಸರವನ್ನು ಕಣ್ತುಂಬಿಸಿಕೊಳ್ಳಲು ಪ್ಯಾರಾಗ್ಲೈಡಿಂಗ್ ಒಂದು ಉತ್ತಮ ಸಾಹಸ ಕ್ರೀಡೆಯಾಗಿದೆ.

ಪ್ಯಾರಾಗ್ಲೈಡಿಂಗ್

Pic credit - Pinterest

ಸಾಹಸ ಕ್ರೀಡೆ ಪ್ರಯತ್ನಿಸಲು ಆಸಕ್ತಿ ಹೊಂದಿದ್ದರೆ, ಈ ಸ್ಥಳಗಳಿಗೆ ಹೋಗಿ ಸಾಹಸದ ಅನುಭವ ಪಡೆಯಿರಿ.

ಸಾಹಸ ಕ್ರೀಡೆ

Pic credit - Pinterest

ಟೇಕ್-ಆಫ್ ಪಾಯಿಂಟ್ ಸಮುದ್ರ ಮಟ್ಟದಿಂದ 8000 ಅಡಿ ಎತ್ತರದಲ್ಲಿದೆ ಮತ್ತು ಲ್ಯಾಂಡಿಂಗ್ ಸುಮಾರು 4000 ಅಡಿಗಳಲ್ಲಿದೆ.

ಬಿರ್ ಬಿಲ್ಲಿಂಗ್, ಹಿಮಾಚಲ ಪ್ರದೇಶ

Pic credit - Pinterest

ಇಲ್ಲಿನ ರಮಣೀಯ ಭೂದೃಶ್ಯ ನಿಮಗೆ ಸಮ್ಮೋಹನಗೊಳಿಸುವ ಪ್ಯಾರಾಗ್ಲೈಡಿಂಗ್ ಅನುಭವವನ್ನು ನೀಡುತ್ತದೆ.

ಮನಾಲಿ, ಹಿಮಾಚಲ ಪ್ರದೇಶ

Pic credit - Pinterest

ಪುಣೆಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ, ದೇಶದ ಪಶ್ಚಿಮ ಪ್ರದೇಶದಲ್ಲಿ ಜನಪ್ರಿಯ ಪ್ಯಾರಾಗ್ಲೈಡಿಂಗ್ ತಾಣ

ಕಾಮ್ಶೆಟ್, ಮಹಾರಾಷ್ಟ್ರ

Pic credit - Pinterest

ಮೋಜಿನ ಅನುಭವಕ್ಕಾಗಿ ನೀವು ಮಾನ್ಸೂನ್ ಹೊರತುಪಡಿಸಿ ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

ಮಸ್ಸೂರಿ, ಉತ್ತರಾಖಂಡ

Pic credit - Pinterest

ಪರ್ವತಗಳು, ದಟ್ಟ ಮರಗಳು, ಜಲಪಾತಗಳು ಮತ್ತು ಬಹಳಷ್ಟು ಹಸಿರಿನಿಂದ ಕೂಡಿದ ಪ್ಯಾರಾಗ್ಲೈಡಿಂಗ್ ಮಾಡಲು ಅತ್ಯುತ್ತಮ ಸ್ಥಳ

ಶಿಲ್ಲಾಂಗ್, ಮೇಘಾಲಯ

Pic credit - Pinterest

ಅಕ್ಟೋಬರ್‌ ನ ಸಾಲು ಸಾಲು ರಜೆಗಳಲ್ಲಿ ಗೋಕರ್ಣದ ಈ ಪ್ರಮುಖ ಪ್ರವಾಸಿ ತಾಣಕ್ಕೆ ಭೇಟಿ ನೀಡಿ