ತುಮಕೂರಿನ ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ
16 September, 2023
Pic credit - Pinterest
ಬೆಂಗಳೂರಿನಿಂದ ತುಮಕೂರು ಸುಮಾರು 70 ಕಿಲೋ ಮೀಟರ್ ದೂರದಲ್ಲಿದೆ.
ತುಮಕೂರು
Pic credit - Pinterest
ವಾರಾಂತ್ಯದಲ್ಲಿ ನೀವು ಒಂದೇ ದಿನದಲ್ಲಿ ಭೇಟಿ ನೀಡಬಹುದಾದ ತಾಣಗಳಿವು.
ವಾರಾಂತ್ಯ
Pic credit - Pinterest
ತುಮಕೂರು ತನ್ನ ಕೆಲವೊಂದಿಷ್ಟು ಕೋಟೆಗಳಿಗೂ ಹಾಗೂ ಇತರ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ.
ತುಮಕೂರು
Pic credit - Pinterest
ಬೆಂಗಳೂರಿನಿಂದ ಸುಮಾರು 76 ಕಿಲೋ ಮೀಟರ್ ದೂರದಲ್ಲಿರುವ ಶಿವಗಂಗೆ ಟ್ರೆಕ್ಕಿಂಗ್ ಪ್ರಿಯರಿಗೆ ಉತ್ತಮ ತಾಣ.
ಶಿವಗಂಗೆ
Pic credit - Pinterest
ಬೆಂಗಳೂರಿನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಮಂದಾಗಿರಿ ಬೆಟ್ಟಕ್ಕೆ ವಾರಾಂತ್ಯದಲ್ಲಿ ಭೇಟಿ ನೀಡಿ.
ಮಂದಾರಗಿರಿ
Pic credit - Pinterest
ತುಮಕೂರಿನಿಂದ ಕೇವಲ 30 ಕಿಮೀ ದೂರದಲ್ಲಿರುವ ಕೊರಟಗೆರೆ ತಾಲ್ಲೂಕಿನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ.
ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ
Pic credit - Pinterest
ಬೆಂಗಳೂರಿಗೆ ಸಮೀಪವಿರುವ ಈ ಮಧುಗಿರಿ ಕೋಟೆಯೂ ಸಾಹಸಿ ಪ್ರೇಕ್ಷಕರಿಗೆ ಉತ್ತಮ ತಾಣವಾಗಿದೆ.
ಮಧುಗಿರಿ ಕೋಟೆ
Pic credit - Pinterest
ಇದಲ್ಲದೇ ಹುಲಿಯೂರು ದುರ್ಗ, ಹುತ್ರಿದುರ್ಗ, ಚೆನ್ನೈರಾಯನ ದುರ್ಗ, ಕಂದಿಕೆರೆ ತುಮಕೂರಿನ ಪ್ರೇಕ್ಷಣೀಯ ಸ್ಥಳಗಳಾಗಿವೆ.
ಪ್ರವಾಸಿ ತಾಣ
Pic credit - Pinterest
ಮಹಿಳೆಯರ ಬಟ್ಟೆಬರೆಗಳಲ್ಲಿ ಟ್ರೆಂಡ್ ಆಗುತ್ತಿವೆ
ಕವಡೆಗಳು
ಮತ್ತಷ್ಟು ಓದಿ