ಹ್ಯಾಂಡ್ ಬ್ಯಾಗ್ ಖರೀದಿಸುವ ಮುನ್ನ ಈ ಸಿಂಪಲ್ ಟಿಪ್ಸ್
ನೆನಪಿನಲ್ಲಿಟ್ಟುಕೊಳ್ಳಿ
ಹ್ಯಾಂಡ್ಬ್ಯಾಗ್ ಖರೀದಿಸುವಾಗ ನೀವು ತಿಳಿದುಕೊಳ್ಳಬೇಕಾದ ಕೆಲವೊಂದು ಸಿಂಪಲ್ ಟಿಪ್ಸ್ ಇಲ್ಲಿವೆ.
ನಿಮ್ಮ ಮುಂದೆ ಸಾಕಷ್ಟು ಬ್ರ್ಯಾಂಡ್, ಕಲರ್ ಹಾಗೂ ವಿನ್ಯಾಸಗಳಲ್ಲಿ ಸಾಕಷ್ಟು ಆಯ್ಕೆಗಳಿರುತ್ತದೆ.
ಆದ್ದರಿಂದ ನೀವು ಖರೀದಿಸುವ ಮುನ್ನ ಕೆಲವೊಂದಿಷ್ಟು ಹ್ಯಾಂಡ್ಬ್ಯಾಗ್ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಕಂಡಾಕ್ಷಣ ತಕ್ಷಣ ತೆಗೆದುಕೊಳ್ಳಬೇಡಿ. ಬದಲಾಗಿ ನಿಮ್ಮ ಬಜೆಟ್ಗೆ ಹೊಂದುವಂತವುಗಳನ್ನು ಆಯ್ಕೆ ಮಾಡಿ.
ಈಗಾಗಲೇ ಖರೀದಿಸಿದ್ದವರು ಬ್ಯಾಗ್ಗಳ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ರಿವಿವ್ಯೂ ನೀಡಿರುತ್ತಾರೆ ಅದನ್ನು ಗಮನಿಸಿ.
ಬಣ್ಣಗಳ ಬಗ್ಗೆ ಹೆಚ್ಚಿನ ಗಮನಕೊಡಿ. ಯಾಕೆಂದರೆ ನೀವು ಧರಿಸುವ ಯಾವುದೇ ಬಟ್ಟೆಗೂ ಹೋಲಿಕೆಯಾಗಬೇಕು.
ಗುಣಮಟ್ಟವನ್ನು ಸರಿಯಾಗಿ ಪರಿಶೀಲಿಸಿ ಉತ್ತಮ ಗುಣಮಟ್ಟದ ಬ್ಯಾಗ್ನ್ನು ಖರೀದಿಸಿ.
ಆನ್ಲೈನ್ಗಳನ್ನು ಖರೀದಿಸುವಾಗ ಅಧಿಕೃತ ಆ್ಯಪ್ಗಳನ್ನು ಬಳಸಿ, ಯಾವುದೇ ಲಿಂಕ್ಗಳನ್ನು ಬಳಸಿ ಮೋಸ ಹೋಗಬೇಡಿ.
ಮತ್ತಷ್ಟು ಓದಿ: