cricket

ಭಾರತ-ಪಾಕ್  ಪಂದ್ಯ ನಡುವೆ ಸೋಶಿಯಲ್​​​ ಮೀಡಿಯಾಗಳಲ್ಲಿ ವೈರಲ್​​ ಆದ ಪೋಸ್ಟ್​​​ಗಳು

14 October 2023

cricket (1)

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇಂದು ನಡೆಯುವ ಏಕದಿನ ವಿಶ್ವಕಪ್ ಟೂರ್ನಿ

New Project (40)

ಈ ಹೈವೋಲ್ಟೇಜ್ ಪಂದ್ಯದ ನಡುವೆ ಸೋಶಿಯಲ್​ ಮೀಡಿಯಾಗಳಲ್ಲಿ ಸಾಕಷ್ಟು ಪೋಸ್ಟ್​​​ ವೈರಲ್​​ ಆಗಿದೆ.

New Project (42)

ಪ್ರತಿಪಕ್ಷಗಳ ಪ್ರತಿಯೊಬ್ಬ ನಾಯಕರ ಮೇಲೆ ಬಿಜೆಪಿ ಒಂದೊಂದು ವ್ಯಂಗ್ಯ ಚಿತ್ರಗಳನ್ನು ಮಾಡಿ ಶೇರ್​ ಮಾಡಿದೆ.

ರಾಹುಲ್ ಗಾಂಧಿಯವರ ವ್ಯಂಗ ಚಿತ್ರ: ಅದೇ ಪಪ್ಪು, ಬ್ಯಾಟ್ ಅನ್ನು ಗಿಟಾರ್ ಎಂದು ಪರಿಗಣಿಸಿ, ಮತ್ತೆ ಜಗಳವಾಡಲು ಬಂದಿದ್ದಾರೆ.

ಇದಲ್ಲದೇ ಆಹಾರ ಡೆಲಿವರಿ ಸಂಸ್ಥೆಯಾದ ಜೊಮ್ಯಾಟೊ ಕ್ರಿಯಾತ್ಮಕ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮ ಶುಭಾಶಯಗಳನ್ನು ನೀಡಲು ಹಾಸ್ಯದ ಮತ್ತು ತಮಾಷೆಯ ಪೋಸ್ಟ್‌ಗಳನ್ನು ಹಂಚಿಕೊಂಡಿವೆ.

ಒಡಿಶಾದ ರೆಸ್ಟೋರೆಂಟ್  ಒಂದರ ಮಾಲೀಕರು ಕ್ರಿಕೆಟ್ ಸ್ಟೇಡಿಯಂ ಥೀಮ್‌ನಲ್ಲಿ ರೆಸ್ಟೋರೆಂಟ್ ಅನ್ನು ಅಲಂಕರಿಸಿದ್ದಾರೆ.

ಭಾರತ- ಪಾಕ್ ಏಕದಿನ ಮುಖಾಮುಖಿಯಲ್ಲಿ ಶತಕಗಳ ಸರದಾರರು ಇವರೇ...