ರಕ್ತದ ಗುಂಪಿನ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ

 11 July 2024

Pic credit - Pintrest

Author : Akshatha Vorkady

ನಮ್ಮ ಗುಣಸ್ವಭಾವಗಳನ್ನು ತಿಳಿದುಕೊಳ್ಳಲು ರಾಶಿ ನಕ್ಷತ್ರಗಳ ಮೊರೆ ಹೋಗುವ ಕ್ರಮವಿನ್ನೂ ಚಾಲ್ತಿಯಲ್ಲಿದೆ.

ರಾಶಿ ನಕ್ಷತ್ರ

Pic credit - Pintrest

Ketsueki-gata ಎಂದರೆ ವ್ಯಕ್ತಿಯ ರಕ್ತದ ಗುಂಪು ಆಧರಿಸಿ ಅವರ ವ್ಯಕ್ತಿತ್ವ ವಿಶ್ಲೇಷಿಸುವ ಪರಿಕಲ್ಪನೆ.  ಇದು 1930 ರ ದಶಕದಿಂದಲೂ ಜನಪ್ರಿಯತೆ ಗಳಿಸಿದೆ. 

ವ್ಯಕ್ತಿತ್ವ ವಿಶ್ಲೇಷಣೆ

Pic credit - Pintrest

ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಆಧಾರಗಳಿಲ್ಲದಿದ್ದರೂ ಅನೇಕರು ಈ ‘ಫುರುಕಾವಾ ಪರಿಕಲ್ಪನೆ’ (Furukawa) ಯನ್ನು ನಂಬುತ್ತ ಬಂದಿದ್ದಾರೆ.

ವೈಜ್ಞಾನಿಕ ಆಧಾರ

Pic credit - Pintrest

ಸೂಕ್ಷ್ಮಸ್ವಭಾವ, ಚಾತುರ್ಯ, ಸಹಕಾರ ಮನೋಭಾವ ಹೊಂದಿರುವ ಇವರು ತೀವ್ರ ಭಾವಜೀವಿಗಳಾಗಿರುತ್ತಾರೆ. ಇವರಿಗೆ ಅತಿಯಾದ ತಾಳ್ಮೆ ಇರುವವರು. 

Blood Group A

Pic credit - Pintrest

ಇವರು ಅತ್ಯಂತ ಸೃಜನಶೀಲ ವ್ಯಕ್ತಿತ್ವ ಉಳ್ಳವರು ಮತ್ತು ಕ್ಷಿಪ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದವರು. ಆದರೆ ಇತರರ ಆದೇಶಗಳನ್ನು ಇವರು ಸುಲಭವಾಗಿ ಸ್ವೀಕರಿಸಲಾರರು.

Blood Group B 

Pic credit - Pintrest

ತಮ್ಮ ನಿಜವಾದ ವ್ಯಕ್ತಿತ್ವವನ್ನು ಅಪರಿಚಿತರಿಗೆ ಗೊತ್ತಾಗದಂತೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಹಾಗಾಗಿ ಇವರನ್ನು ಸಂಪೂರ್ಣವಾಗಿ ಸುಲಭಕ್ಕೆ ಅರ್ಥ ಮಾಡಿಕೊಳ್ಳುವುದು ಕಷ್ಟ.

Blood Group AB

Pic credit - Pintrest

ಇವರು ಧೈರ್ಯಶಾಲಿಗಳು. ಸ್ವತಂತ್ರ ವ್ಯಕ್ತಿತ್ವದವರು. ಉನ್ನತ ವಿದ್ಯಾಭ್ಯಾಸ ಮತ್ತು ಸಾಧನೆಯ ಕಡೆ ಹೆಚ್ಚು ಗಮನ ಕೊಡುತ್ತಾರೆ. ಅದಕ್ಕಾಗಿ ಎಲ್ಲವನ್ನೂ ಎದುರಿಸುತ್ತಾರೆ.

Blood Group O

Pic credit - Pintrest