ಶಂತನು ನಾಯ್ಡು ಯಾರು? ರತನ್ ಟಾಟಾ ಜತೆಗೆ ಈ ಕಿರಿಯನ ಅಪರೂಪದ ಸ್ನೇಹ

ಶಂತನು ನಾಯ್ಡು ಯಾರು? ರತನ್ ಟಾಟಾ ಜತೆಗೆ ಈ ಕಿರಿಯನ ಅಪರೂಪದ ಸ್ನೇಹ

10 October 2024

Pic credit - Pinterest

Akshatha Vorkady

Shantanu Naidu (2)

ಟಾಟಾ ಸಮೂಹದ ಗೌರವಾಧ್ಯಕ್ಷ ರತನ್ ಟಾಟಾ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ರತನ್ ಟಾಟಾ ನಿಧನ

Shantanu Naidu (1)

ರತನ್ ಟಾಟಾ ಅವರೊಂದಿಗೆ ತುಂಬಾ ಆತ್ಮೀಯನಾಗಿದ್ದ ಯುವಕ ಶಂತನು ನಾಯ್ಡು. ಇವರಿಬ್ಬರ ನಡುವೆ ವಯಸ್ಸಿಗೂ ಮೀರಿದ ಅಪರೂಪದ ಸ್ನೇಹವಿತ್ತು.

ವಯಸ್ಸಿಗೂ ಮೀರಿದ ಸ್ನೇಹ

Shantanu Naidu (4)

ಇದೀಗ ಶಂತನು ನಾಯ್ಡು ಟಾಟಾ ಅವರ ನಿಧನಕ್ಕೆ ತೀವ್ರ ನೊಂದಿದ್ದು, ಟಾಟಾ ಅಗಲಿಕೆಗೆ ಭಾವುಕ ಪೋಸ್ಟ್ ಮಾಡಿದ್ದಾರೆ.

ಭಾವುಕ ಪೋಸ್ಟ್ 

ರತನ್ ಟಾಟಾ ಜನ್ಮದಿನ ಆಚರಣೆಯಲ್ಲಿ ಗಮನ ಸೆಳೆದಿದ್ದ ಯುವಕ ಶಂತನು ನಾಯ್ಡು. ಹುಟ್ಟು ಹಬ್ಬದ ಫೋಸ್ಟ್​ ಎಲ್ಲೆಡೆ ವೈರಲ್​ ಆಗಿತ್ತು.

ರತನ್ ಟಾಟಾ ಜನ್ಮದಿನ

ಶಂತನು ನಾಯ್ಡುಗೆ ಪ್ರಾಣಿಗಳ ಮೇಲಿನ ಅತಿಯಾಗಿ ಪ್ರೀತಿ ಹಾಗೂ ಕಾಳಜಿ ರತನ್ ಟಾಟಾ ಅವರನ್ನು ಭೇಟಿಯಾಗುವಂತೆ ಮಾಡಿತು. 

ಪ್ರಾಣಿಗಳ ಮೇಲಿನ ಪ್ರೀತಿ

ಬೀದಿ ನಾಯಿಗಳ ಸುರಕ್ಷತೆಗಾಗಿ ಅವುಗಳ ಕೊರಳಿಗೆ ಹೊಳೆಯುವ ಕಾಲರ್‌ಗಳನ್ನು ಸಿದ್ಧಪಡಿಸುವ ಉತ್ತಮ ಕೆಲಸದಲ್ಲಿ ಶಂತನು ನಾಯ್ಡು ಆರಂಭಿಸಿದ್ದರು.

ಬೀದಿ ನಾಯಿಗಳ ಸುರಕ್ಷತೆ

ಶಂತನು ಟಾಟಾ ಟ್ರಸ್ಟ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದು, ಇದಲ್ಲದೇ ರತನ್ ಟಾಟಾ ಅವರ ಬಗ್ಗೆ  'ಐ ಕೇಮ್ ಅಪಾನ್ ಎ ಲೈಟ್‌ಹೌಸ್' ಪುಸ್ತಕ ಬರೆದಿದ್ದಾರೆ.

ಐ ಕೇಮ್ ಅಪಾನ್ ಎ ಲೈಟ್‌ಹೌಸ್

ಉಗುರು ಕಚ್ಚುವ ಅಭ್ಯಾಸ ಕರುಳಿನ ಕ್ಯಾನ್ಸರ್​​ಗೆ ಕಾರಣವಾಗಬಹುದು