04 January 2023

ಆಸ್ಪತ್ರೆಗೆ ದಾಖಲಾದ ಉರ್ಫಿ ಜಾವೇದ್; ಫೋಟೋ ವೈರಲ್

Pic Credit - Instagram

ಉರ್ಫಿ ಜಾವೇದ್

ಸದಾ ಅರೆಬರೆ ಬಟ್ಟೆಗಳಿಂದಲೇ ಸೋಶಿಯಲ್​​ ಮೀಡಿಯಾಗಳಲ್ಲಿ ಸುದ್ದಿಯಲ್ಲಿರುವ ಉರ್ಫಿ

Pic Credit - Instagram

ಉರ್ಫಿ ಜಾವೇದ್

ಇದೀಗಾ ಉರ್ಫಿ ಆಸ್ಪತ್ರೆಗೆ ದಾಖಲಾದ ಫೋಟೋವೊಂದು ಎಲ್ಲೆಡೆ ವೈರಲ್​​ ಆಗುತ್ತಿದೆ.

Pic Credit - Instagram

ಉರ್ಫಿ ಜಾವೇದ್

ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಉರ್ಫಿಯ ಇನ್ಸ್ಟಾಗ್ರಾಮ್​​ನಲ್ಲಿ ಶೇರ್​​ ಮಾಡಿ ಡಿಲೀಟ್​ ಮಾಡಲಾಗಿದೆ. 

Pic Credit - Instagram

ಉರ್ಫಿ ಜಾವೇದ್

ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್​ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂಬ ಪೋಸ್ಟ್​​ ಕೂಡ ಹಂಚಿಕೊಂಡಿದ್ದ ಉರ್ಫಿ.

Pic Credit - Instagram

ಉರ್ಫಿ ಜಾವೇದ್

ಇದೀಗಾ ಆಸ್ಪತ್ರೆಗೆ ದಾಖಲಾದ ಫೋಟೋ ಕಂಡು ಅಭಿಮಾನಿಗಳಲ್ಲಿ ಆತಂಕ ಉಂಟಾಗಿದೆ.

Pic Credit - Instagram

ಉರ್ಫಿ ಜಾವೇದ್

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಉರ್ಫಿ ಹೊಸ ಹೊಸ ಪೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram

ಉರ್ಫಿ ಜಾವೇದ್

ಸದ್ಯ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ 4.2 ಮಿಲಿಯನ್​​ ಫಾಲೋವರ್ಸ್​​​ಗಳನ್ನು ಹೊಂದಿರುವ ಉರ್ಫಿ ಜಾವೇದ್​​​

Pic Credit - Instagram