ಪ್ರಿಯಕರನ ಜೊತೆ ಡೇಟಿಂಗ್​ ಮಾಡುತ್ತಿರುವ ‘ತೋಬಾ ತೋಬಾ’ ಸುಂದರಿ ತೃಪ್ತಿ ದಿಮ್ರಿ.

07 Aug 2024

Pic credit - instagram

Author: Madankumar

ಮಾಡೆಲ್​, ಉದ್ಯಮಿ ಆಗಿರುವ ಸ್ಯಾಮ್​ ಮರ್ಚೆಂಟ್​ ಜೊತೆ ತೃಪ್ತಿ ದಿಮ್ರಿ ಲವ್​ ಕಹಾನಿ.

ಸ್ಯಾಮ್​ ಮರ್ಚೆಂಟ್​

Pic credit - instagram

ತೃಪ್ತಿ ಮತ್ತು ಸ್ಯಾಮ್​ ಮರ್ಚೆಂಟ್​ ನಡುವಿನ ಪ್ರೀತಿಗೆ ಸಿಕ್ಕಿದೆ ಹಲವು ಫೋಟೋಗಳ ಸಾಕ್ಷಿ.

ಫೋಟೋ ಸಾಕ್ಷಿ

Pic credit - instagram

‘ಅನಿಮಲ್​’ ಸಿನಿಮಾ ಬಿಡುಗಡೆ ಆದ ಬಳಿಕ ತೃಪ್ತಿ ದಿಮ್ರಿಗೆ ಸಿಕ್ಕಿದೆ ಸಖತ್​ ಜನಪ್ರಿಯತೆ.

ವೈರಲ್​ ಆದ ನಟಿ

Pic credit - instagram

ಕ್ರೇಜ್​ ಸೃಷ್ಟಿ ಮಾಡಿದ ‘ತೋಬಾ ತೋಬಾ..’ ಹಾಡಿನಲ್ಲಿ ತೃಪ್ತಿ ಬಿಂದಾಸ್​ ಡ್ಯಾನ್ಸ್​.

‘ತೋಬಾ ತೋಬಾ’

Pic credit - instagram

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ತೃಪ್ತಿ ದಿಮ್ರಿ ಅವರಿಗೆ ಸಿಗುತ್ತಿವೆ ಹಲವು ಆಫರ್​ಗಳು.

ಆಫರ್ ಸುರಿಮಳೆ

Pic credit - instagram

ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​​ಗಳಲ್ಲೂ ಅಭಿನಯಿಸಿ ಫೇಮಸ್​ ಆಗಿರುವ ಕಲಾವಿದೆ.

ಸಿನಿಮಾ, ಸಿರೀಸ್​

Pic credit - instagram

ದಿನದಿಂದ ದಿನಕ್ಕೆ ಹೆಚ್ಚು ಶೈನ್​ ಆಗುತ್ತಿರುವ ತೃಪ್ತಿ ದಿಮ್ರಿ ಅವರಿಗೆ ಈಗ 30 ವರ್ಷ ವಯಸ್ಸು.

ಎಷ್ಟು ವಯಸ್ಸು?

Pic credit - instagram

Next: ನಾಗ ಚೈತನ್ಯ ಹೊಸ ಗರ್ಲ್​ಫ್ರೆಂಡ್​ ಶೋಭಿತಾ ಗ್ಲಾಮರಸ್​ ಫೋಟೋಗಳು