ಸೀರೆಯುಟ್ಟು ಮಿಂಚಿದ ‘ಪವರ್ ಸ್ಟಾರ್’ ಸಿನಿಮಾದ ಬೆಡಗಿ ತ್ರಿಶಾ ಕೃಷ್ಣನ್

ನಲವತ್ತರ ಹರೆಯದ ತ್ರಿಶಾ ಇನ್ನೂ ಯಂಗ್​​ ಬ್ಯೂಟಿ ಎನ್ನುತ್ತಿದ್ದಾರೆ ಫ್ಯಾನ್ಸ್

ಬಣ್ಣದ ಲೋಕಕ್ಕೆ ಕಾಲಿಟ್ಟು 20 ವರ್ಷಗಳನ್ನು ಪೂರೈಸಿದರೂ ನಟಿ ಸೌಂದರ್ಯ ಇನ್ನು ಮರೆಯಾಗಿಲ್ಲ.

ತಮಿಳು ಚಿತ್ರರಂಗದಲ್ಲಿ ವಿಜಯ್ ಮತ್ತು ತ್ರಿಶಾ ಕೆಮೆಸ್ಟ್ರಿ ಪ್ರೇಕ್ಷಕರಿಗೆ ಸಖತ್ ಫೇವರೇಟ್

ಪೊನ್ನಿಯಿನ್ ಸೆಲ್ವನ್ 2 ಚಿತ್ರದ ಪ್ರೊಮೋಷ್​​ನಲ್ಲಿ ಬ್ಯೂಸಿಯಾಗಿರುವ ನಟಿ ತ್ರಿಶಾ

ನಟಿ ತ್ರಿಶಾ ಅಭಿನಯದ ಪೊನ್ನಿಯಿನ್ ಸೆಲ್ವನ್ 2  ಸಿನಿಮಾ ಏ. 28ಕ್ಕೆ ರಿಲೀಸ್​​​ ಆಗಲಿದೆ.

ವಿಕ್ರಮ್, ತ್ರಿಶಾ, ಐಶ್ವರ್ಯಾ ರೈ, ಕಾರ್ತಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.