05 May 2024

ಕೆಂಪು ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ ವೈಷ್ಣವಿ ಗೌಡ

Pic Credit -Instagram

Author :Akshatha Vorkady

ವೈಷ್ಣವಿ ಗೌಡ

ಕಿರುತೆರೆ ಬೆಡಗಿ ವೈಷ್ಣವಿ ಗೌಡ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

Pic Credit -Instagram

ವೈಷ್ಣವಿ ಗೌಡ

ಕನ್ನಡ ಕಿರುತೆರೆ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರ ಮನಸು ಗೆದ್ದಿರುವ ವೈಷ್ಣವಿ ಗೌಡ

Pic Credit -Instagram

ವೈಷ್ಣವಿ ಗೌಡ

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದ ನಟಿ ವೈಷ್ಣವಿ ಗೌಡ

Pic Credit -Instagram

ವೈಷ್ಣವಿ ಗೌಡ

ಇದೀಗಾ ಸೀತಾರಾಮ ಸೀರಿಯಲ್ ಮೂಲಕ ಜನಮೆಚ್ಚುಗೆ ಪಡೆಯುತ್ತಿರುವ ನಟಿ ವೈಷ್ಣವಿ.

Pic Credit -Instagram

ವೈಷ್ಣವಿ ಗೌಡ

ಸದ್ಯ ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ಟೀವ್​ ಆಗಿರುವ ನಟಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit -Instagram

ವೈಷ್ಣವಿ ಗೌಡ

ಗುಲಾಬಿ ಬಣ್ಣದ ಸೀರೆಯಲ್ಲಿ ನಟಿ ಮಿಂಚಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್​ ಆಗಿವೆ.

Pic Credit -Instagram

ವೈಷ್ಣವಿ ಗೌಡ

ಫೋಟೋ ಹಂಚಿಕೊಂಡ ಒಂದೇ ದಿನದಲ್ಲಿ 70 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್​​​ ಮಾಡಿದ್ದಾರೆ. 

Pic Credit -Instagram