Rishi Sunak Akshardham (6)

ಅಕ್ಷರಧಾಮ ದೇವಾಲಯದಲ್ಲಿ ಆರತಿ ಬೆಳಗಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ

10 September 2023

Rishi Sunak Akshardham (7)

ಅಕ್ಷರಧಾಮದ ಸ್ವಾಮಿನಾರಾಯಣ ದೇವಾಲಯದಲ್ಲಿ ಆರತಿ ಬೆಳಗಿದ ರಿಷಿ ಸುನಕ್ ದಂಪತಿ

ರಿಷಿ ಸುನಕ್ ದಂಪತಿ

Rishi Sunak Akshardham (4)

ಜಿ20 ಶೃಂಗಸಭೆ ಹಿನ್ನೆಲೆ ಭಾರತ ಭೇಟಿಯಲ್ಲಿರಿವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ

ಜಿ20 ಶೃಂಗಸಭೆ

Rishi Sunak Akshardham (2)

ಇಂದು(ಸೆ.10)  ಮುಂಜಾನೆ ಅಕ್ಷರಧಾಮಕ್ಕೆ ರಿಷಿ ಸುನಕ್ ದಂಪತಿ ಭೇಟಿ ನೀಡಿದರು. 

ಅಕ್ಷರಧಾಮಕ್ಕೆ ಭೇಟಿ

ಅಕ್ಷರಧಾಮದಲ್ಲಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅತಿಥಿಗಳನ್ನು ಸ್ವಾಗತಿಸಿದರು.

ಆತಿಥ್ಯ

ಆತಿಥ್ಯದ ಸಂಕೇತವಾಗಿ ರುದ್ರಾಕ್ಷಿ,ಭಗವದ್ಗೀತೆಯ ಪ್ರತಿ ಮತ್ತು ಹನುಮಾನ್ ಚಾಲೀಸಾ ನೀಡಿ ಗೌರವಿಸಲಾಯಿತು.

ರಿಷಿ ಸುನಕ್ ದಂಪತಿ

ಅಕ್ಷರಧಾಮದ ಸಂತರನ್ನು ಭೇಟಿ ಮಾಡಿ ಕೆಲ ಹೊತ್ತು ಸಮಾಲೋಚನೆ ನಡೆಸಿದ ರಿಷಿ ಸುನಕ್ ದಂಪತಿ

ಸಮಾಲೋಚನೆ

ಸಾಹಿತ್ಯಿಕ-ಸಾಂಸ್ಕೃತಿಕ ಸ್ಥಳವಾಗಿರುವ ಅಕ್ಷರಧಾಮವನ್ನು ಸ್ವಾಮಿನಾರಾಯಣ ಅಕ್ಷರಧಾಮ ಎಂದೂ ಕರೆಯುತ್ತಾರೆ.

ಸ್ವಾಮಿನಾರಾಯಣ ಅಕ್ಷರಧಾಮ

ಲಕ್ಷಾಂತರ ಹಿಂದೂ ಸಾಹಿತ್ಯ, ಸಂಸ್ಕೃತಿ ಮತ್ತು ಕಲಾಕೃತಿಗಳ ಆಕರ್ಷಕ ನೋಟವನ್ನು ಈ ದೇವಾಲಯದಲ್ಲಿ ಕಾಣಬಹುದು.

ಕಲಾಕೃತಿಗಳು

ಇಂಡೋ-ವೆಸ್ಟರ್ನ್ ಉಡುಪಿನಲ್ಲಿ ಮಿಂಚಿದ ಅಕ್ಷತಾ ಮೂರ್ತಿ