ಕೃಷ್ಣ ಜನ್ಮಾಷ್ಠಮಿಯಲ್ಲಿ ಭಾಗಿಯಾದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ತಾಯಿ ಉಷಾ ಸುನಕ್‌

10 September 2023

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ತಾಯಿ ಉಷಾ ಸುನಕ್‌ ಕೃಷ್ಣ ಜನ್ಮಾಷ್ಠಮಿ ಪೂಜೆಯಲ್ಲಿ ಭಾಗಿ.

ಉಷಾ ಸುನಕ್‌

ಶಾಸಕ ಡಾ ಉದಯ್‌ ಬಿ ಗರುಡಾಚಾರ್‌ ನಿವಾಸದಲ್ಲಿ ಕೃಷ್ಣ ಜನ್ಮಾಷ್ಠಮಿ ಸಂಪ್ರದಾಯಿಕ ಪೂಜೆ.

ಕೃಷ್ಣ ಜನ್ಮಾಷ್ಠಮಿ

ದೆಹಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗ ಸಭೆ ಹಿನ್ನೆಲೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಕುಟುಂಬ ಸಮೇತ ಭಾರತಕ್ಕೆ ಭೇಟಿ.

ಜಿ 20 ಶೃಂಗ ಸಭೆ

ದೆಹಲಿಗೆ ಆಗಮಿಸಿದ ಉಷಾ ಸುನಕ್‌ ಅವರು ಬೆಂಗಳೂರಿನ ತಮ್ಮ ಬೀಗರ ಮನೆಗೆ ಆಗಮಿಸಿದ್ದಾರೆ.

ಬೀಗರ ಮನೆ

ಇನ್ಪೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಸುಧಾಮೂರ್ತಿ ಜೊತೆ ಪೂಜೆಯಲ್ಲಿ ಭಾಗಿ.

ಡಾ.ಸುಧಾಮೂರ್ತಿ

ಸಾಂಪ್ರದಾಯಿಕವಾಗಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದ ಕ್ಷಣ. 

ಉಷಾ ಸುನಕ್‌

ಭಾರತೀಯ ಸಂಸ್ಕೃತಿ ಹಾಗೂ ಆಚರಣೆಗಳ ಬಗ್ಗೆ ಅಪಾರ ಗೌರವ ಹೊಂದಿರುವ ಸುನಕ್‌ ಕುಟುಂಬ.

ಸುನಕ್‌ ಕುಟುಂಬ

ಅಕ್ಷರಧಾಮ ದೇವಾಲಯದಲ್ಲಿ ಆರತಿ ಬೆಳಗಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ