08 May 2024

ಮೊಟ್ಟೆಯನ್ನು ಬಟ್ಟೆ ಮಾಡಿಕೊಂಡ ಊರ್ಫಿ; ಅವತಾರ ಹೇಗಿದೆ ನೋಡಿ

Pic Credit -Instagram

Author :Akshatha Vorkady

ವಿಚಿತ್ರ ಉಡುಪು

ಹಿಂದಿ ಕಿರುತೆರೆ ನಟಿ, ಬಿಗ್​ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಹೊಸ ಫೋಟೋ ಹಂಚಿಕೊಂಡಿದ್ದಾರೆ.

Pic Credit -Instagram

ಉರ್ಫಿ ಜಾವೇದ್

ತನ್ನ ವಿಚಿತ್ರ  ಡ್ರೆಸ್ಸಿಂಗ್​ನಿಂದಲೇ ಫೇಮಸ್ ಆಗಿರುವ ಉರ್ಫಿ ಜಾವೇದ್ 

Pic Credit -Instagram

ಮೊಟ್ಟೆಯನ್ನು ಬಟ್ಟೆ

ಇದೀಗ ಮೊಟ್ಟೆಯಿಂದ ಹೊಸ ಉಡುಪು ಧರಿಸಿ ಫೋಟೋಗೆ ಫೋಸ್​ ಕೊಟ್ಟಿದ್ದಾರೆ.

Pic Credit -Instagram

ವೈರಲ್

ನಟಿಯ ಹೊಸ ಅವತಾರ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ.

Pic Credit -Instagram

ಹೊಸ ಅವತಾರ

ಊರ್ಫಿ ಜಾವೇದ್ ಅವರ ಹೊಸ ಅವತಾರ ನೋಡಿದ ನೆಟ್ಟಿಗರು ಕಾಮೆಂಟ್​​ ಮೂಲಕ ಪ್ರತಿಕ್ರಿಯಿಸಿದ್ದಾರೆ. 

Pic Credit -Instagram

ಹಿಂದಿ ಕಿರುತೆರೆ

ಹಿಂದಿ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಊರ್ಫಿ ಜಾವೇದ್​.

Pic Credit -Instagram

ವಿಚಿತ್ರ ಉಡುಪು

ಡ್ರೆಸ್ಸಿಂಗ್ ಸೆನ್ಸ್ ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಕೆಲವರು ಟ್ರೋಲ್ ಮಾಡಿದ್ದಾರೆ.

Pic Credit -Instagram