ಬಟ್ಟೆ ಇಲ್ಲದೆ ಕಾಣಿಸಿಕೊಂಡ ಉರ್ಫಿ ಜಾವೇದ್

ಟೀಕೆಗೆ ಒಳಗಾಗುತ್ತಲೇ ಇದ್ದಾರೆ ಉರ್ಫಿ

ಬಟ್ಟೆ ವಿಚಾರಕ್ಕೆ ಸುದ್ದಿ ಆಗುವ ನಟಿ

ಹಿಂದಿ ಬಿಗ್ ಬಾಸ್ ಒಟಿಟಿ ಮೂಲಕ ಫೇಮಸ್

ಸೋಶಿಯಲ್ ಮೀಡಿಯಾದಲ್ಲಿ ಇದ್ದಾರೆ ಫ್ಯಾನ್ಸ್

ಟ್ರೋಲರ್ಸ್​​ಗೆ ಹೇಳ್ತಾರೆ ಡೋಂಟ್ ಕೇರ್

ಮೀಮ್​ಗೆ ಒಳಗಾಗ್ತಾರೆ ನಟಿ

ಆದರೂ ಇಲ್ಲ ನಟಿಗೆ ತಲೆಬಿಸಿ