ಬಾಚಣಿಗೆ ತಲೆ ಬಾಚಲು ಮಾತ್ರವಲ್ಲ ಹೀಗೂ ಉಪಯೋಗವಾಗುತ್ತೇ; ಊರ್ಫಿ ಹೊಸ ಅವತಾರ

25 August 2023

ನೀವು ಸಾಮಾನ್ಯವಾಗಿ ಬಾಚಣಿಗೆಯಿಂದ ತಲೆ ಬಾಚುವುದನ್ನು ನೋಡಿರುತ್ತೀರಿ.

25 August 2023

ಆದರೆ ಬಾಲಿವುಡ್​​ನ ಅರೆಬರೆ ಬಟ್ಟೆಯ ಬೆಡಗಿ ಬಾಚಣಿಗೆ ಬಳಸುವ ಹೀಗೂ ಬಳಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

25 August 2023

ಒಂದಲ್ಲ ಎರಡಲ್ಲ ರಾಶಿ ಬಾಚಣಿಕೆಯನ್ನೇ ಬಟ್ಟೆ ಮಾಡಿಕೊಂಡ ಊರ್ಫಿ ಜಾವೇದ್​.

25 August 2023

ಸದ್ಯ ಊರ್ಫಿಯ ಹೊಸ ಅವತಾರ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

25 August 2023

ಸದಾ ಒಂದಲ್ಲಾ ಒಂದು ರೀತಿಯ ಅರೆ ಬರೆ ಬಟ್​ಟೆಯಿಂದಲೇ ಸುದ್ದಿಯಲ್ಲಿರುವ ಊರ್ಫಿ.

25 August 2023

ಇದೀಗಾ ಈ ಹೊಸ ಅವತಾರವನ್ನು ಸ್ವತಹ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡ ಊರ್ಫಿ

25 August 2023

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 4.2 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿರುವ ಊರ್ಫಿ.

25 August 2023