13 September 2023
(Representative Pic)
ಹಣದುಬ್ಬರ ಎಂದರೆ ಸರಾಸರಿ ಬೆಲೆ ಏರಿಕೆ. ಹಿಂದಿನ ವರ್ಷದಲ್ಲಿ ಇದೇ ಅವಧಿಯಲ್ಲಿ ಇದ್ದ ಬೆಲೆಗೂ ಈಗಿನ ಬೆಲೆಗೂ ಇರುವ ವ್ಯತ್ಯಾಸವೇ ಹಣದುಬ್ಬರ.
(Representative Pic)
ಆಗಸ್ಟ್ನಲ್ಲಿ ಭಾರತದ ಹಣದುಬ್ಬರ 6.83% ಇದೆ. ಆದರೆ, ಭಾರೀ ಇನ್ಫ್ಲೇಶನ್ ಇರುವ ದೇಶಗಳು ಹಲವಿವೆ. ಇವುಗಳ ವಿವರ ಮುಂದಿನ ಸ್ಲೈಡ್ಗಳಲ್ಲಿ...
(Representative Pic)
ಕಾರಣ: ದಕ್ಷಿಣ ಅಮೆರಿಕದ ವೆನಿಜುವೆಲಾದ ಆರ್ಥಿಕತೆ ಅದರ ಪೆಟ್ರೋಲಿಯಂ ಮೇಲೆ ಅವಲಂಬಿತವಾಗಿದೆ. ತೈಲ ಬೆಲೆ ಇಳಿಕೆಯಾಗಿದ್ದೇ ಆರ್ಥಿಕತೆ ಕುಸಿದಿದೆ.
(Representative Pic)
ಕಾರಣ: ಆಫ್ರಿಕಾ ಖಂಡದ ಸೂಡಾನ್ ದೇಶದಲ್ಲಿ ಹಲವು ವರ್ಷಗಳಿಂದ ಕಳಪೆ ಆಡಳಿತ ಇದೆ. ಆಹಾರ ಬೆಲೆ ಸತತವಾಗಿ ಹೆಚ್ಚಿದ್ದು ಹಣದುಬ್ಬರ ಏರಿಕೆಗೆ ಕಾರಣವಾಗಿದೆ.
(Representative Pic)
ಕಾರಣ: ಗಲ್ಫ್ ರಾಷ್ಟ್ರವಾದ ಲೆಬನಾನ್ನಲ್ಲಿ ಇಂಧನ, ವಿದ್ಯುತ್, ನೀರು, ಆರೋಗ್ಯ ಇತ್ಯಾದಿ ಹಲವು ಸರಕು ಮತ್ತು ಸೇವೆಗಳ ಬೆಲೆ ಹೆಚ್ಚಳದಿಂದಾಗಿ ಹಣದುಬ್ಬರ ಏರಿದೆ.
(Representative Pic)
ಕಾರಣ: ಮಧ್ಯಪ್ರಾಚ್ಯ ದೇಶವಾದ ಸಿರಿಯಾ ಸುದೀರ್ಘ ಸಿವಿಲ್ ವಾರ್ನಿಂದ ನಲುಗಿಹೋಗಿದೆ. ಇಂಧನ, ಆಹಾರ ಇತ್ಯಾದಿ ಪ್ರಮುಖ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಹೆಚ್ಚಿದೆ.
(Representative Pic)
ಕಾರಣ: ದಕ್ಷಿಣ ಅಮೆರಿಕದ ಸುರನಾಮ್ ದೇಶದ ಆರ್ಥಿಕತೆ ಕಳೆದ ನಾಲ್ಕೈದು ವರ್ಷಗಳಿಂದ ಸಂಕಷ್ಟದ ಸ್ಥಿತಿಯಲ್ಲಿದೆ. ಇದು ಹಣದುಬ್ಬರ ಏರಿಕೆಗೆ ಎಡೆಮಾಡಿದೆ.
(Representative Pic)
ಕಾರಣ: ಆಫ್ರಿಕಾ ಖಂಡದ ಜಿಂಬಾಬ್ವೆ ಅಗತ್ಯಕ್ಕಿಂತ ಹೆಚ್ಚು ಹಣ ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
(Representative Pic)