ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಪಡೆ ಸಿಬ್ಬಂದಿಯೊಂದಿಗೆ 'ರಕ್ಷಾ ಬಂಧನ' ಹಬ್ಬ ಆಚರಿಸಿಕೊಂಡ 'ವಿಬ್ರಂಟ್ ಹಳ್ಳಿ ಜನ

ಗಡಿ ಪ್ರದೇಶದ ಮಹಿಳೆಯರು ಮತ್ತು ಹುಡುಗಿಯರು ಐಟಿಬಿಪಿಯ ಸಿಬ್ಬಂದಿಗೆ ರಾಖಿಗಳನ್ನು ಕಟ್ಟಿದರು. 

ಲಡಾಕ್‌ನಿಂದ ಅರುಣಾಚಲ ಪ್ರದೇಶದವರೆಗೆ, 4,000 ರಿಂದ 16,000 ಅಡಿ ಎತ್ತರದ ನೂರಾರು ಗಡಿ ಗ್ರಾಮಗಳನ್ನು ಒಳಗೊಂಡಿದೆ. 

ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ (ವಿವಿಪಿ) ಪ್ರಾರಂಭವಾದ ನಂತರ ಮೊದಲು ರಕ್ಷಾ ಬಂಧನ ಹಬ್ಬ ಇದು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2023 ಏಪ್ರಿಲ್ 10 ರಂದು ಅರುಣಾಚಲ ಪ್ರದೇಶದ ಕಿಬಿತುದಲ್ಲಿ ವೈಬ್ರೆಂಟ್ ವಿಲೇಜ್ ಪ್ರೋಗ್ರಾಂಗೆ ಚಾಲನೆ ನೀಡಿದರು.

ಪರ್ವತದ ಗಡಿಗಳಲ್ಲಿ ಅಭಿವೃದ್ಧಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು, ಗಡಿ ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. 

ಸಮಗ್ರ ಅಭಿವೃದ್ಧಿಗಾಗಿ ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಲಡಾಖ್‌ನ ಉತ್ತರದ ಗಡಿಗೆ ಹೊಂದಿಕೊಂಡಿರುವ 19 ಜಿಲ್ಲೆಗಳ 46 ಬ್ಲಾಕ್‌ಗಳಲ್ಲಿ 2,967 ಹಳ್ಳಿಗಳನ್ನು ಗುರುತಿಸಲಾಗಿದೆ.

ಭಾರತ ಸರ್ಕಾರವು 2022-23 ರಿಂದ 2025-26 ರ ಆರ್ಥಿಕ ವರ್ಷಗಳವರೆಗೆ ರಸ್ತೆ ಸಂಪರ್ಕಕ್ಕಾಗಿ ಪ್ರತ್ಯೇಕವಾಗಿ ₹ 2,500 ಕೋಟಿ ಸೇರಿದಂತೆ ₹ 4,800 ಕೋಟಿ ಕೇಂದ್ರೀಯ ಘಟಕಗಳೊಂದಿಗೆ ಅನುಮೋದಿಸಿದೆ. 

ಆಯ್ರಾ-ಯಥರ್ವ್ ಮಧ್ಯೆ ಎಷ್ಟು ಪ್ರೀತಿ ಇದೆ ನೋಡಿ..