ವಿಕ್ಕಿ ಕೌಶಲ್ ಹ್ಯಾಂಡ್ಸಮ್ ಹಂಕ್ ಆಗಿ ಕಾಣಿಸಿಕೊಂಡಿದ್ದಾರೆ
ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಕತ್ರಿನಾ ಕೈಫ್ ಜೊತೆ ಮದುವೆ ಆಗಿರೋ ವಿಕ್ಕಿ
ವೈರಲ್ ಫೋಟೋ ಕಂಡು ಫ್ಯಾನ್ಸ್ ಫಿದಾ
ಹಲವು ಸಿನಿಮಾಗಳಲ್ಲಿ ನಟಿಸಿರೋ ವಿಕ್ಕಿ ಕೌಶಲ್
ವಿಕ್ಕಿಗೆ ಇದೆ ದೊಡ್ಡ ಅಭಿಮಾನಿ ಬಳಗ
ವಿಕ್ಕಿ ಕೌಶಲ್ಗಿಂತ ಕತ್ರಿನಾ ವಯಸ್ಸಿನಲ್ಲಿ ಹಿರಿಯರು
Learn more