ಚಿತ್ರರಂಗದಲ್ಲಿ ಎಚ್ಚರಿಕೆಯ ಹೆಜ್ಜೆಗಳಿಡುತ್ತಿದ್ದಾರೆ ವಿಜಯ್ ದೇವರಕೊಂಡ, ಅದೃಷ್ಟ ಮರಳುತ್ತಾ?

29 OCT 2023

ವಿಜಯ್ ದೇವರಕೊಂಡ ಕಷ್ಟಪಟ್ಟು ಚಿತ್ರರಂಗದಲ್ಲಿ ಬೆಳೆದು ಬಂದವರು. ಕಡಿಮೆ ಅವಧಿಯಲ್ಲಿ ಸ್ಟಾರ್ ಆದವರು.

ಕಡಿಮೆ ಅವಧಿಯ ಸ್ಟಾರ್

'ನುವ್ವೆಲ', 'ಲೈಫ್ ಈಸ್ ಬ್ಯೂಟಿಫುಲ್' ಇನ್ನೂ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದರು.

ಪೋಷಕ ಪಾತ್ರ

'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ವಿಜಯ್ ದೇವರಕೊಂಡ ದೊಡ್ಡ ಸ್ಟಾರ್ ನಟರಾದರು.

'ಅರ್ಜುನ್ ರೆಡ್ಡಿ'

ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ಹಲವು ದೊಡ್ಡ ನಿರ್ಮಾಣ ಸಂಸ್ಥೆಗಳೊಟ್ಟಿಗೆ ವಿಜಯ್ ದೇವರಕೊಂಡ ನಟಿಸಿದರು.

ಯಶಸ್ಸು

ವಿಜಯ್​ರ ಸಿನಿಮಾ ವೃತ್ತಿ ಏರುಗತಿಯಲ್ಲೇ ಸಾಗುತ್ತಿತ್ತು 2022ರಲ್ಲಿ ಬಿಡುಗಡೆ ಆದ 'ಲೈಗರ್' ಸಿನಿಮಾ ವರೆಗೆ.

ಭಾರಿ ಹಿನ್ನಡೆ

'ಲೈಗರ್' ಸಿನಿಮಾ ಅತಿ ದೊಡ್ಡ ಫ್ಲಾಪ್ ಆಯ್ತು. ವಿಜಯ್ ದೇವರಕೊಂಡ ಅವರ ವೃತ್ತಿ ಜೀವನಕ್ಕೇ ಕುತ್ತು ಬರುವ ರೀತಿಯ ಪ್ಲಾಪ್ ಇದಾಗಿತ್ತು.

ಲೈಗರ್ ಸೋಲು

ಇದೇ ವರ್ಷ ಬಿಡುಗಡೆ ಆದ 'ಖುಷಿ' ಸಿನಿಮಾದ ಸಾಧಾರಣ ಗೆಲುವು ವಿಜಯ್​ಗೆ ತುಸು ಸಮಾಧಾನ ತಂದಿದೆ.

'ಖುಷಿ'

ವಿಜಯ್​ ದೇವರಕೊಂಡ ಕೈಯಲ್ಲಿ ಇದೀಗ ಕೇವಲ ಎರಡು ಸಿನಿಮಾಗಳಷ್ಟೆ ಇದ್ದು, ಸಿನಿಮಾ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುತ್ತಿದ್ದಾರೆ.

ಎಚ್ಚರಿಕೆ ಹೆಜ್ಜೆ

ನಟಿ ಸಂಗೀತಾ ಶೃಂಗೇರಿಗೆ ಕಷ್ಟ ಆಗಿದೆಯಾ ಬಿಗ್​ಬಾಸ್ ಜರ್ನಿ?