ಹೊಂಬಾಳೆ ಫಿಲಮ್ಸ್ ನ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಪಕರ ಸಂಘಕ್ಕೆ 50 ಲಕ್ಷ ಹಣ ದೇಣಿಗೆ ನೀಡಿದ್ದಾರೆ.

03 SEP 2023

ದೇಣಿಗೆ ನೀಡಿದ ವಿಜಯ್ ಕಿರಗಂದೂರು ಅವರನ್ನು ಫಿಲಂ ಚೇಂಬರ್ ನೂತನ ಅಧ್ಯಕ್ಷ ಎನ್​ಎಂ ಸುರೇಶ್ ಅಭಿನಂದಿಸಿದರು.

50 ಲಕ್ಷ ದೇಣಿಗೆ

ವಿಜಯ್ ಕಿರಗಂದೂರು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅವರಿಗೆ ಶುಭಾಶಯವನ್ನು ಫಿಲಂ ಚೇಂಬರ್ ವತಿಯಿಂದ ತಿಳಿಸಲಾಯ್ತು. 

ಹುಟ್ಟುಹಬ್ಬ ಆಚರಣೆ

ವಿಜಯ್ ಕಿರಗಂದೂರು ಪ್ರಸ್ತುತ ಭಾರತದ ಚಿತ್ರರಂಗದ ಯಶಸ್ವಿ ಸಿನಿಮಾ ನಿರ್ಮಾಪಕರಲ್ಲೊಬ್ಬರು.

ಯಶಸ್ವಿ ನಿರ್ಮಾಪಕ

ಅಪ್ಪು ಅಭಿನಯದ 'ನಿನ್ನಿಂದಲೆ' ಸಿನಿಮಾ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದ್ದರು ವಿಜಯ್ ಕಿರಗಂದೂರು.

'ನಿನ್ನಿಂದಲೆ'

ಆ ನಂತರ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ವಿಜಯ್ ಕಿರಗಂದೂರು ನೀಡುತ್ತಲೇ ಬಂದಿದ್ದಾರೆ.

ಹಿಟ್ ಸಿನಿಮಾಗಳು

'ಕೆಜಿಎಫ್', 'ಕಾಂತಾರ' ಸೇರಿದಂತೆ 'ಯುವರಾಜ' ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ವಿಜಯ್ ನೀಡಿದ್ದಾರೆ.

'ಕೆಜಿಎಫ್', 'ಕಾಂತಾರ'

ಪ್ರಭಾಸ್ ನಟನೆಯ 'ಸಲಾರ್' ಸದ್ಯದ ವಿಜಯ್ ಕಿರಂಗಂದೂರು ಅವರ ಬಿಗ್ ಬಜೆಟ್ ಸಿನಿಮಾ.

'ಸಲಾರ್'

ಹಲವು ಭಾಷೆಗಳಲ್ಲಿ ಒಟ್ಟಿಗೆ ಹಲವು ಸಿನಿಮಾಗಳ ಮೇಲೆ ನೂರಾರು ಕೋಟಿ ಬಂಡವಾಳ ಹೂಡಿದ್ದಾರೆ ವಿಜಯ್ ಕಿರಗಂದೂರು.

ಕೋಟ್ಯಂತರ ಬಂಡವಾಳ

'ಕಬ್ಜ' ನಟಿಯ ಗ್ಲಾಮರಸ್ ಚಿತ್ರಗಳು