02-11-2023

ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ ಮಲ್ಯ ಅವರು ತಮ್ಮ ಗೆಳತಿ ಜಾಸ್ಮಿನ್‌ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Pic Credit -Instagram 

02-11-2023

ಸಿದ್ಧಾರ್ಥ ಮಲ್ಯ ಅವರು ಜಾಸ್ಮಿನ್‌ ಅವರೊಂದಿಗೆ ಹಲವು ವರ್ಷಗಳಿಂದ  ಪರಸ್ಪರ ಪ್ರೀತಿಸುತ್ತಿದ್ದಾರೆ.

Pic Credit -Instagram 

02-11-2023

ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್‌ ನಿಶ್ಚಿತಾರ್ಥಕ್ಕೆ ಸಾಮಾಜಿಕ ಜಾಲತಾನದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ 

Pic Credit -Instagram 

02-11-2023

ನಿಶ್ಚಿತಾರ್ಥ ಫೋಟೋವನ್ನು  Instagram ನಲ್ಲಿ ನವೆಂಬರ್​​ 1ರಂದು ಹಂಚಿಕೊಂಡಿದ್ದಾರೆ.

Pic Credit -Instagram 

02-11-2023

ಈ ನಿಶ್ಚಿತಾರ್ಥ ತುಂಬಾ ವಿಭಿನ್ನವಾಗಿತ್ತು. ಅವರ ವೇಷಭೂಷಣವು ಕೂಡ ವಿಚಿತ್ರವಾಗಿತ್ತು.

Pic Credit -Instagram 

02-11-2023

ಸಿದ್ಧಾರ್ಥ್ ಮಲ್ಯ ಒಬ್ಬ ನಟ ಮತ್ತು ರೂಪದರ್ಶಿ ಆಗಿದ್ದಾರೆ. ಇನ್ನು ಅವರು ತಂದೆ ವಿಜಯ್ ಮಲ್ಯ  UB ಗ್ರೂಪ್‌ನ ಮಾಜಿ ಅಧ್ಯಕ್ಷ. 

Pic Credit -Instagram 

02-11-2023

ಸಿದ್ಧಾರ್ಥ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ್ದು, ಲಂಡನ್​ನಲ್ಲಿ​​​ ಬೆಳೆದವರು.

Pic Credit -Instagram 

02-11-2023

ಲಂಡನ್‌ನ ವೆಲ್ಲಿಂಗ್‌ಟನ್ ಕಾಲೇಜು ಮತ್ತು ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೂರ್ಣಗೊಳಿಸಿದ್ದಾರೆ. 

Pic Credit -Instagram 

02-11-2023

ಲಂಡನ್​​​ನ ನಾಟಕ ಶಾಲೆಯಿಂದ ಪದವಿ ಪಡೆದು, ಮಾಡೆಲ್ ಮತ್ತು ನಟನಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

Pic Credit -Instagram 

02-11-2023

ಸಿದ್ಧಾರ್ಥ, ವಿಜಯ್ ಮಲ್ಯ ಅವರ ಮುಂದಿನ ಮಗನಾಗಿದ್ದು, ಈ ಕಾರ್ಯಕ್ರಮದಲ್ಲಿ ವಿಜಯ್ ಮಲ್ಯ ಭಾಗಿಯಾಗಿದ್ದರು

Pic Credit -Instagram 

ಶಾರುಖ್ ಖಾನ್ ಬಳಿ ಇರೋ ದುಬಾರಿ ವಸ್ತುಗಳಿವು..