ತೆರೆಗೆ ಬಂತು ವಿಕ್ರಾಂತ್ ರೋಣ  ಸಿನಿಮಾ

ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ

ಛಾಯಾಗ್ರಹಣ, ಬಿಜಿಎಮ್​ಗೆ  ಫುಲ್ ಮಾರ್ಕ್ಸ್​

ಸುದೀಪ್ ನಟನೆ ಕೊಂಡಾಡಿದ ಫ್ಯಾನ್ಸ್

ರಂಗಿತರಂಗ ಸಿನಿಮಾ ಶೇಡ್ ಹೆಚ್ಚಿದೆ ಎಂಬ ಆರೋಪ

ನಾಯಕಿ ಪಾತ್ರದಲ್ಲಿ ಮಿಂಚಿದ ನೀತಾ ಅಶೋಕ್

ನಿರೂಪ್ ಭಂಡಾರಿಗೆ ಭಿನ್ನ ಅವತಾರ

ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ